ಬದ್ರಿಯಾ ಮಸೀದಿ ಹಾಗೂ ನೂರುಲ್ ಹುದಾ ಮದ್ರಸಾ ಬಲ್ಲಮಜಲು ಕುರಿಯ ಇದರ ನೂತನ ಸಮೀತಿ ರಚನೆ

ಪುತ್ತೂರು: ಪುತ್ತೂರು ತಾಲೂಕಿನ ಕುರಿಯ ಗ್ರಾಮದ ಬದ್ರಿಯಾ ಮಸೀದಿ ಹಾಗೂ ನೂರುಲ್ ಹುದಾ ಮದ್ರಸಾ ಬಲ್ಲಮಜಲು ಕುರಿಯ ಇದರ 2024 ರ ಮಹಾಸಭೆಯು ದಿನಾಂಕ 19/10/2024 ರಂದು ಮದ್ರಸಾ ವಠಾರದಲ್ಲಿ ನಡೆಯಿತು.ಸಭೆಯಲ್ಲಿ ವಾರ್ಷಿಕ ಲೆಕ್ಕಪತ್ರವನ್ನು ಕಾರ್ಯದರ್ಶಿ ಅಬೂಬಕ್ಕರ್ ಹಾಜಿ ಕುರಿಯ ಇವರು ಮಂಡಿಸಿದರು..ತದ ನಂತರ ಹಿಂದಿನ ಕಮೀಟಿಯನ್ನು ಬಹು ಯಹ್ಯಾ ತಙ್ಞಲ್ ರವರ ನೇತೃತ್ವದಲ್ಲಿ ವಿಸರ್ಜಸಿ ನೂತನ ಸಮೀತಿಯನ್ನು ರಚಿಸಲಾಯಿತು. ನೂತನ ಸಮೀತಿಯ ಗೌರವಾಧ್ಯಕ್ಷರಾಗಿ ಬಹು: ಅಲ್ ಹಾದಿ ಯಹ್ಯಾ ತಙ್ಞಲ್ ಪೋಳ್ಯಾ ಹಾಗೂ ಅಧ್ಯಕ್ಷರಾಗಿ ರಫೀಕ್ ಕುರಿಯ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಖಲಂದರ್ ಮುಸ್ತಫಾ ದಿಲ್ ದಾರ್ ಹಾಗೂ ಕೋಶಾಧಿಕಾರಿಯಾಗಿ ಫಾರೂಕ್ P.S, ಹಾಗೂ ಉಪಾಧ್ಯಕ್ಷರಾಗಿ ಶಾಫಿ ಗಡಾಜೆ, ಸಮೀರ್ ಕುರಿಯ ಹಾಗೂ ಜೊತೆ ಕಾರ್ಯದರ್ಶಿಯಾಗಿ ಅಶ್ರಫ್ ಕುರಿಯ,ಸವಾದ್ ಕುರಿಯ ಹಾಗೂ ಸಮೀತಿ ಸದಸ್ಯರಾಗಿ ಅಯ್ಯೂಬ್ ಗಡಾಜೆ, ಅಬೂಬಕ್ಕರ್ ಹಾಜಿ ಕುರಿಯ, ಹನೀಫ್ ಕುರಿಯ, ಬಶೀರ್ ಬೂಡಿಯಾರ್, ಜಬ್ಬಾರ್ ಎಮ್ ಎಸ್ ಕುರಿಯ, ಆಸಿಫ್ ಕುರಿಯ, ಉಮ್ಮರ್ ಪರಂಕಿಲ್, ಸಿದ್ದೀಕ್ ಕುರಿಯ, ರವರು ಆಯ್ಕೆಯಾದರು..

Leave a Reply