ಅ. 27 ರಂದು ಸಾಂಪ್ರದಾಯಿಕ ಉಡುಪಿ ಶೈಲಿ ಪಿಲಿ ಒರಿಪುಗ ಅಭಿಯಾನ

ಉಡುಪಿ:ಸಾಂಪ್ರದಾಯಿಕ ಶೈಲಿಯ ಹುಲಿವೇಷ ಉಳಿಸುವ ಬೆಳಸುವ ನಿಟ್ಟಿನಲ್ಲಿ ಸಮಾನಮನಸ್ಕ ಹುಲಿವೇಷ ತಂಡಗಳು ಒಂದುಗೂಡಿ ದಿನಾಂಕ ಅಕ್ಟೋಬರ್ 27 ರಂದು ಬೆಳ್ಳಗೆ 10 ಗಂಟೆಗೆ ಸರಿಯಾಗಿ ತಾಸೆ, ವಾದ್ಯ ಹಾಗೂ ವಿಶೇಷ ಹಿಮ್ಮೇಳ ಸೇರಿದಂತೆ ವಿಜೃಂಭಣೆಯ ಪಾದಯಾತ್ರೆ ನಡೆಯಲಿದೆ. ಇದು ಕ್ರೀಡೆಯಲ್ಲ ತುಳುನಾಡ ಆರಾಧನೆ.

ಉಡುಪಿ ಜೋಡುರಸ್ತೆಯಿಂದ ಆರಂಭವಾಗಿ ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಪ್ರಾರ್ಥನೆಯೂಂದಿಗೆ ಸಂಪನ್ನಗೊಳ್ಳಲಿದೆ.

Leave a Reply