
ವೇಣೂರು: ನಡ್ತಿಕಲ್ಲು ನಿವಾಸಿ ನಾಗರಾಜ ಯಾನೆ ರಾಜೇಶ್ ಆಚಾರ್ಯ(32 ವ) ರವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನ.29 ರಂದು ನಡೆದಿದೆ.



ಮರದ ಕೆತ್ತನೆ ಕೆಲಸ ಮಾಡುತ್ತಿದ್ದ ಇವರು ಸಾಲದ ಬಾಧೆಯಿಂದ ಬೇಸತ್ತು, ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಮೃತರು ತಂದೆ ನಾರಾಯಣ ಆಚಾರ್ಯ, ತಾಯಿ ಶಾರದ, ಒಬ್ಬ ಸಹೋದರ, ಮೂವರು ಸಹೋದರಿಯರನ್ನು ಅಗಲಿದ್ದಾರೆ.