October 13, 2025
WhatsApp Image 2024-11-29 at 6.29.48 PM

 

ಬಂಟ್ವಾಳ: ಎನ್.ಎಸ್.ಯು.ಐ. ಬಂಟ್ವಾಳ ತಾಲೂಕು ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಅಬ್ದುಲ್ ಲತೀಫ್ ಬಾಶಿಲ್ ಅವರು ಮಾಜಿ ಸಚಿವ ಬಿ.ರಮಾನಾಥ ರೈ ಅವರನ್ನು ಭೇಟಿಯಾಗಿ ಮಾರ್ಗದರ್ಶನ ಪಡೆದುಕೊಂಡರು. ಈ ಸಂದರ್ಭ ತಾಲೂಕು ಅಧ್ಯಕ್ಷ ಸಫ್ಘಾನ್ ಉಪಸ್ಥಿತರಿದ್ದರು.. ಪ್ರಮುಖರಾದ ಬೇಬಿ ಕುಂದರ್, ಸುದೀಪ್ ಶೆಟ್ಟಿ, ಮೊಹಮ್ಮದ್ ಅನಸ್ , ಬಾತಿಶ್ ಹುಸೇನ್ ,ಶಫೀಕ್ NSUI ಶುಭ ಹಾರೈಸಿದರು.

About The Author

Leave a Reply