
ಬೆಳ್ತಂಗಡಿ: ಬದ್ರಿಯಾ ಜುಮ್ಮಾ ಮಸೀದಿ ಪೆರಾಲ್ದರಕಟ್ಟೆ ಇದರ ವಾರ್ಷಿಕ ಮಹಾಸಭೆ ದಿನಾಂಕ 29/11/2024 ರ ಶುಕ್ರವಾರ ಜುಮ್ಮಾ ನಮಾಝಿನ ಬಳಿಕ ಮಸೀದಿ ಹಾಲ್‌ನಲ್ಲಿ ನಡೆಯಿತು. ಅಧ್ಯಕ್ಷರಾದ ನವಾಝ್ ಶರೀಫ್ ಕಟ್ಟೆ ಸ್ವಾಗತ ಮಾಡಿದರು, ಪ್ರದಾನ ಕಾರ್ಯದರ್ಶಿ ಸ್ವಾದಿಕ್ ಮಸೀದಿಬಳಿ ವರದಿ ವಾಚನ ಮಾಡಿದರು. ಆ ಬಳಿಕ ನೂತನ ಆಡಳಿತ ಸಮಿತಿಯನ್ನು ರಚಿಸಲಾಯಿತು.



ಗೌರವಾಧ್ಯಕ್ಷರಾಗಿ ಶೇಕಬ್ಬ ಹಾಜಿ ದರ್ಖಾಸ್, ಅಧ್ಯಕ್ಷರಾಗಿ ನವಾಝ್ ಶರೀಫ್ ಕಟ್ಟೆ, ಉಪಾಧ್ಯಕ್ಷರಾಗಿ ಇಬ್ರಾಹಿಂ ತಮುನಾಕ ಕಟ್ಟೆ, ಶಂಶುದ್ದೀನ್ ಕಟ್ಟೆ, ಬಶೀರ್ ವೇಣೂರು , ಪ್ರಧಾನ ಕಾರ್ಯದರ್ಶಿಯಾಗಿ ಸ್ವಾಧಿಕ್ ಮಸೀದಿಬಳಿ, ಕಾರ್ಯದರ್ಶಿಯಾಗಿ ಪಿ.ಕೆ. ಶರೀಫ್ ಕಟ್ಟೆ, ಜೊತೆ ಕಾರ್ಯದರ್ಶಿಯಾಗಿ ನವಾಝ್ ಮಂಜೋಟ್ಟಿ, ಅಶ್ರಫ್ ಕಟ್ಟೆ, ಕೋಶಾಧಿಕಾರಿಯಾಗಿ ಅಶ್ರಫ್ ಗುಂಡೇರಿ, ಲೆಕ್ಕ ಪರಿಶೋಧಕರಾಗಿ ಸಿದ್ಧೀಕ್ ಮಸೀದಿಬಳಿ, ವ್ಯವಸ್ಥಾಪಕರಾಗಿ ರಫೀಕ್ ಜಿ.ಎ, ಕಾನೂನು ಸಲಹೆಗಾರರಾಗಿ ಶಮೀಮ್ ಯು ಯೂಸುಫ್, ಸಲಹೆಗಾರರಾಗಿ ಹಾಜಿ. ಅಬೂಬಕ್ಕರ್ ಮಂಜೋಟ್ಟಿ, ಖಮರುದ್ದೀನ್ ಮಸೀದಿಬಳಿ ಮತ್ತು ಹಾಜಿ.ಅಬ್ದುಲ್ ಕರೀಂ ಕಾರಂದೂರು ಇವರನ್ನು ಸರ್ವರ ಒಮ್ಮತದಿಂದ ಆಯ್ಕೆ ಮಾಡಲಾಯಿತು..
ಜಮಾಅತ್ ಕಮಿಟಿ ಸದಸ್ಯರಾಗಿ ಪಿ.ಕೆ ಆದಂ ಮಂಜೊಟ್ಟಿ, ದಾವೂದ್ ಸಾಹೇಬ್ ಮಂಜೊಟ್ಟಿ, ಅಬ್ಬು ಗಿಂಡಾಡಿ, ಸುಲೈಮಾನ್ ಕಟ್ಟೆ, ನಿಜಾಮ್ ಗಿಂಡಾಡಿ, ಸಮೀರ್ ಮಸೀದಿಬಳಿ, ಇಬ್ರಾಹಿಂ ಮಂಜೊಟ್ಟಿ, ಹಮೀದ್ ಬಾವಿಬಳಿ, ಹೈದರ್ ಮಂಜೊಟ್ಟಿ, ಅಝೀಝ್ ಜಿ.ಏ, ಹಕೀಂ ಕಟ್ಟೆ, ಮುಸ್ತಫಾ ಮಂಜೊಟ್ಟಿ, ಮುಬಾರಕ್ ಮಂಜೊಟ್ಟಿ, ನಾಸಿರ್ ಮಸೀದಿಬಳಿ, ರಜಾಕ್ ಗಿಂಡಾಡಿ, ನಾಸಿರ್ ಅಲಿಮಾರ್, ಇಸ್ಮಾಯಿಲ್ ಮಂಜೊಟ್ಟಿ, ಹಸೈ ಮಂಜೊಟ್ಟಿ, ರಿಯಾಜ್ ಗಿಂಡಾಡಿ, ಇಸಾಕ್ ಕಾಪಿನಡ್ಕ, ರಫೀಕ್ ಪುತ್ತು ಕಟ್ಟೆ ಮತ್ತು ಪಿ.ಕೆ ರಿಯಾಝ್ ಕಟ್ಟೆ, ಸಮದ್ ಆಯ್ಕೆಯಾದರು.