ಕರಾವಳಿ ದೇಶ -ವಿದೇಶ ಫೆಂಗಲ್ ಚಂಡಮಾರುತ ಹೊಡೆತ: ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿ ಕುಸಿತShare this: Click to share on WhatsApp (Opens in new window) WhatsApp Click to share on Telegram (Opens in new window) Telegram Post Click to share on Threads (Opens in new window) Threads Media One Kannada December 3, 2024 ತಮಿಳುನಾಡಿನಲ್ಲಿ ಉಂಟಾಗಿರುವ ಫೆಂಗಲ್ ಚಂಡಮಾರುತದ ಪರಿಣಾಮದಿಂದ ಕರ್ನಾಟಕದಲ್ಲೂ ಮಳೆ ಆರ್ಭಟ ಹೆಚ್ಚಾಗಿದೆ.ಅದರಲ್ಲೂ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಹಾಗೂ ಉಡಪಿ ಜಿಲ್ಲೆಯಲ್ಲಿ ಫೆಂಗಲ್ ಕಂಗಾಲ್ ಮಾಡಿದ್ದು, ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತವಾಗಿದೆ.About The Author Media One Kannada See author's posts Like this:Like Loading...Post navigationPrevious Previous post: ಉಳ್ಳಾಲ : ಫೆಂಗಲ್ ಚಂಡಮಾರುತ ಕಿನ್ಯಾದಲ್ಲಿ ಅವಾಂತರ – ಸ್ಪೀಕರ್ ಖಾದರ್ ಭೇಟಿ, ವೀಕ್ಷಣೆNext Next post: ಪುರಸಭೆ,ಗ್ರಾ.ಪಂಚಾಯತಿಗೆ ನೂತನವಾಗಿ ಆಯ್ಕೆಯಾದ ಅದ್ಯಕ್ಷರಿಗೆ ಜಿಲ್ಲಾದ್ಯಕ್ಷರ ನೇತೃತ್ವದಲ್ಲಿ ಸನ್ಮಾನLeave a ReplyCancel reply Related News ಕರಾವಳಿ ಬ್ರೇಕಿಂಗ್ ನ್ಯೂಸ್ ಧರ್ಮಸ್ಥಳ ಕೇಸ್: ಎಸ್ಐಟಿಗೆ ಬರೋಬ್ಬರಿ 500 ಪುಟಗಳ ದಾಖಲೆ ನೀಡಿದ ಗಿರೀಶ್ ಮಟ್ಟಣ್ಣನವರ್ August 30, 2025 ಕರಾವಳಿ ಬ್ರೇಕಿಂಗ್ ನ್ಯೂಸ್ ಧರ್ಮಸ್ಥಳ : ಜಾಲತಾಣ, ಯೂಟ್ಯೂಬ್ ಗಳಲ್ಲಿ ಧರ್ಮಸ್ಥಳ ವಿಡಿಯೋ ಪ್ರಸಾರ ಮಾಡದಂತೆ ತಡೆಯಾಜ್ಞೆ….! August 30, 2025