February 18, 2026
WhatsApp Image 2025-01-27 at 3.11.16 PM

ಉಳ್ಳಾಲದ ಗಾಂಧಿ ಎಂದೇ ಪ್ರಖ್ಯಾತರಾದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರು, ಸಮಾಜ ಸೇವಕರು, ನಗರಸಭೆಯ ಮಾಜಿ ಅಧ್ಯಕ್ಷರು, ಹಾಲಿ ನಾಮ ನಿರ್ದೇಶಿಕ ಸದಸ್ಯರು ಉಳ್ಳಾಲ ಕ್ಷೇತ್ರ ವ್ಯಾಪ್ತಿಯಲ್ಲಿ ಎಲ್ಲರಿಗೂ ಚಿರಪರಿಚಿತರಾದ ಹುಸೈನ್ ಕುಂಞಿಮೋನು (ಕಾರ್ ಕುಂಞಿಮೋನಾಕ) ಅಲ್ಪ ಕಾಲದ ಅಸೌಖ್ಯದಿಂದ ಇದೀಗ ತನ್ನ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

About The Author

Leave a Reply