August 30, 2025
WhatsApp Image 2025-01-29 at 9.26.05 AM

ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳ-2025ಕ್ಕೆ ವಿಶ್ವದ ಮೂಲೆಮೂಲೆಯಿಂದ ಭಕ್ತರು ಆಗಮಿಸುತ್ತಿದ್ದಾರೆ. ಕೋಟ್ಯಂತರ ಮಂದಿ ಸದ್ಯ ಪ್ರಯಾಗ್‌ರಾಜ್‌ನಲ್ಲಿ ಬೀಡುಬಿಟ್ಟಿದ್ದು, ಭಕ್ತಿ ಮುಳುಗಿದ್ದಾರೆ. ವಿಶ್ವದ ಅತಿ ದೊಡ್ಡ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಒಂದಾದ ಮಹಾಕುಂಭ ಮೇಳಕ್ಕೆ ಗೂಗಲ್‌ (Google) ಕೂಡ ವಿಶೇಷ ಗೌರವ ನೀಡುವ ಮೂಲಕ ಗಮನ ಸೆಳೆದಿದೆ. ನೀವು ಕೂಡ ಈ ಪವಿತ್ರ ಧಾರ್ಮಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿ,ಕಣ್ತುಂಬಿಕೊಳ್ಳುವ ಸದಾವಕಾಶ. ಸಂಪೂರ್ಣ ಮಾಹಿತಿ‌ ಇಲ್ಲಿದೆ.

ಚಂದನ್ ಹಾಲಿಡೇಸ್ ಕಡೆಯಿಂದ ಮಾಘ ಮಾಸ ಮತ್ತು ಮಹಾಕುಂಭಮೇಳದ ಅಮೃತ ಸ್ನಾನ ಮಾಡುವ ಪ್ರಯುಕ್ತ 2+2 ಎಸಿ ಬಸ್ನಲ್ಲಿ 7 ರಿಂದ 8 ದಿನಗಳ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಬೆಳಿಗ್ಗಿನ ತಿಂಡಿ /ಮಧ್ಯಾಹ್ನದ ಊಟ /ರಾತ್ರಿ ಊಟ / ನೀಡಲಾಗುವುದು.

1.ಕಾಶಿ
2. ಅಯೋಧ್ಯೆ
3. ಪ್ರಯಾಗ್ರಾಜ್
4. ಉಜ್ಜಯಿನಿ
(ಸಮಯ ಇದ್ದಲ್ಲಿ ಇನ್ನು ಉಳಿದ ಇತರೆ ಸ್ಥಳಗಳನ್ನು ತೋರಿಸಲಾಗುವುದು)
ಒಬ್ಬರಿಗೆ 2+2 ಎಸಿ ಬಸ್ನಲ್ಲಿ 25000/-
2+1 sleeper coach ಬಸ್ ನಲ್ಲಿ 29000/-
ವಿಶೇಷ ಸೂಚನೆ = (ಮಹಾಕುಂಭಮೇಳ ಇರುವ ಕಾರಣ ಎಲ್ಲಾ ಕಡೆ ತುಂಬಾ ಜನಸಂದಣಿ ಇರುತ್ತದೆ. ಹಾಗಾಗಿ ಬಸ್ ಪಾರ್ಕಿಂಗ್ ಜಾಗದಲ್ಲಿ ಬಸ್ ಪಾರ್ಕ್ ಮಾಡಲಾಗುತ್ತದೆ. ಅಲ್ಲಿಂದ ಆಟೋ/ಟ್ಯಾಕ್ಸಿಗಳಿಗೆ ಪ್ರಯಾಣಿಕರೇ ಭರಿಸತಕ್ಕದ್ದು)
ಈ ಪ್ಯಾಕೇಜ್ ನಲ್ಲಿ 4 ಜನಕ್ಕೆ ಒಂದು ರೊಂ ಕೊಡಲಾಗುತ್ತದೆ.
holt places
ಕಾಶಿ
ಉಜ್ಜಯಿನಿ
ಹೆಚ್ಚಿನ ವಿವರಗಳಿಗೆ ಕರೆ ಮಾಡಿ
ಅನುಶ್ರೀ= 6360451877 / 9019643833 / ಚಂದನ್ = 9980224535

About The Author

Leave a Reply