ಬ್ಯಾರಿ ಭವನಕ್ಕೆ ಅತೀ ಶೀಘ್ರದಲ್ಲಿ ಮರು ಶಿಲಾನ್ಯಾಸ : ಪಬ್ಲಿಕ್ ವಾಯ್ಸ್ ನಿಯೋಗಕ್ಕೆ ಮಾನ್ಯ ಶಾಸಕರು ಯು. ಟಿ ಖಾದರ್ ಭರವಸೆ
ಮಂಗಳೂರು : ಬಿಜೆಪಿ ಸರಕಾರದ ಅವಧಿಯಲ್ಲಿ ಉಳ್ಳಾಲ ಕ್ಷೇತ್ರದ ತೊಕ್ಕೋಟಿನಲ್ಲಿ ಶಂಕುಸ್ಥಾಪನೆಯಾದ ನೂತನ ಬ್ಯಾರಿ ಭವನವನ್ನು ಅಸೈಗೋಳಿ ಸಮೀಪದ ತಿಪ್ಲ ಪದವಿಗೆ ಸ್ಥಳಾಂತರ ಗೊಳಿಸಿದ್ದು. ಇದರ ನಿರ್ಮಾಣ…