April 12, 2026
WhatsApp Image 2025-02-07 at 5.28.11 PM

ಗೃಹ ಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರದ ಕಡೆಯಿಂದ ಹಣ ಮಂಜೂರಾಗಿದ್ದು, ಹಂತ ಹಂತವಾಗಿ ಎಲ್ಲಾ ಮಹಿಳೆಯರಿಗೆ ಪೆಂಡಿಂಗ್‌ ಹಣ ಜಮೆ ಆಗುತ್ತದೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಶುಕ್ರವಾರ ಮಾತನಾಡಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌, ಗೃಹಲಕ್ಷ್ಮೀ ಹಣ ತಾಲೂಕು ಪಂಚಾಯಿತಿ ಮೂಲಕ ಹಾಕೋದ್ರಿಂದ ಸ್ಪಲ್ಪ ವಿಳಂಬವಾಗಿದೆ.

ಹಣಕಾಸು ಇಲಾಖೆಯಿಂದ ನಮ್ಮ ಇಲಾಖೆಗೆ ದುಡ್ಡು ಬಂದು 15 ದಿನ ಆಗಿದೆ. ಮುಂದಿನ ತಿಂಗಳಿಂದ ಎಲ್ಲವೂ ಸರಿ ಹೋಗುತ್ತೆ ಎಂದು ಹೇಳಿದ್ದಾರೆ.

About The Author

Leave a Reply