ದಿಗಂತ್ ನಾಪತ್ತೆ ಪ್ರಕರಣ: ಸುಳ್ಳಿನ ಮೂಲಕ ಸಮಾಜದಲ್ಲಿ ದ್ವೇಷ ಹುಟ್ಟಿಸುವ ರೀತಿಯಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದವರ ಮೇಲೆ ಪ್ರಕರಣ ದಾಖಲಿಸಿ – ರಮಾನಾಥ ರೈ
ಮಂಗಳೂರು: ದಿಗಂತ್ ನಾಪತ್ತೆಗಿಂತಲೂ ಪ್ರಕರಣವನ್ನು ಬಳಸಿಕೊಂಡು ಕೋಮು ಸಂಘರ್ಷಕ್ಕೆ ಬಳಸಿ ಘರ್ಷಣೆ ಸಾಧ್ಯತೆ ಇತ್ತು, ಆದರೆ ಅದನ್ನು ಪೊಲೀಸರು ತಡೆದಿದ್ದಾರೆ ಎಂದು ಮಾಜಿ ಸಚಿವ ರಮಾನಾಥ ರೈ…