March 28, 2026
WhatsApp Image 2025-03-13 at 11.59.53 AM

ವೇಣೂರು: ಬಸ್‌ ಮತ್ತು ಬೈಕ್‌ ಮಧ್ಯೆ ಅಪಘಾತದಿಂದ ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ವೇಣೂರಿನಲ್ಲಿ ನಡೆದಿದೆ.

ಬೆಳ್ತಂಗಡಿಯಿಂದ ಮೂಡಬಿದಿರೆಗೆ ಚಲಿಸುತ್ತಿದ್ದ ಖಾಸಗಿ ಬಸ್‌ ಹಾಗೂ ಮೂಡಬಿದಿರೆ ಕಡೆಯಿಂದ ಬೈಕ್ ಮಧ್ಯೆ ಅಪಘಾತ ಉಂಟಾಗಿದೆ. ಬೈಕ್‌ನಲ್ಲಿದ್ದ ಇಬ್ಬರು ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳುಂಟಾಗಿದ್ದು, ಎಸ್‌ಡಿಎಂ ಹಾಸ್ಟಿಟಲ್‌ ಉಜಿರೆಗೆ ದಾಖಲು ಮಾಡಲಾಗಿದೆ.

About The Author

Leave a Reply