ಉಳ್ಳಾಲ: ಡ್ರೀಮ್ಸ್ ಇಂಡಿಯಾ ಫೌಂಡೇಶನ್ ಹಳೇಕೋಟೆ ಇದರ ವತಿಯಿಂದ ಸೌಹಾರ್ದ ಇಫ್ತಾರ್ ಕೂಟ

ಡ್ರೀಮ್ಸ್ ಇಂಡಿಯಾ ಫೌಂಡೇಶನ್ ಹಳೇಕೋಟೆ ಉಳ್ಳಾಲ ಇದರ ವತಿಯಿಂದ ಸೌಹಾರ್ದ ಇಫ್ತಾರ್ ಕೂಟವು 23/03/2025ನೇ ಭಾನುವಾರದಂದು ಹಳೆಕೋಟೆಯ ಸಮೀರ್ ಕಂಪೌಂಡ್ ನಲ್ಲಿ ನಡೆಯಿತು.

ಇಫ್ತಾರ್ ಕೂಟದ ಸೌಹಾರ್ದ ಸಭೆಯನ್ನು ಅಲ್ ಕರೀಂ ಜುಮ್ಮಾ ಮಸೀದಿ ಹಳೇಕೋಟೆ ಇದರ ಖತೀಬರು ದುವಾ ದೊಂದಿಗೆ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಟೆಸ್ಟ್ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಎಸೋಸಿಯೇಶನ್ ಹಳೇಕೋಟೆ ಇದರ ಅಧ್ಯಕ್ಷ ಮುಹಿಯುದ್ದೀನ್ ಜುಮ್ಮಾ ಮಸೀದಿ ಹೊಸಪಳ್ಳಿ ಇದರ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಹಳೇಕೋಟೆ.

ಉಳ್ಳಾಲ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಫಾರೂಕ್ ಯು. ಹೆಚ್.SDPI ಮುಖಂಡ ಅಬ್ದುಲ್ ರೌಫ್. ಡ್ರೀಮ್ಸ್ ಇಂಡಿಯಾ ಫೌಂಡೇಶನ್ ಇದರ ಅಧ್ಯಕ್ಷ ಶರೀಫ್. ಎಂ ಹೆಚ್. ಇಬ್ರಾಹಿಂ. ಕೀರ್ತಿ ಸ್ಪೋಟಿಂಗ್ ಅಸೋಸಿಯೇಷನ್ ಉಳ್ಳಾಲ ಬೈಲ್ ಇದರ ಉಪಾಧ್ಯಕ್ಷ ಕುಂಜಿಮೋನು.ಸೈನಿಂಗ್ ಸ್ಪೋರ್ಟ್ಸ್ ಇದರ ಮುಖಂಡ ಫರ್ವೇಜ್ ಡ್ರೀಮ್ಸ್ ಇಂಡಿಯಾ ಇದರ ಮುಖಂಡರಾದ ರಿಯಾಜ್ ಹಾಜಿ. ಸಫ್ವಾನ್. ಮುಝಮ್ಮಿಲ್. ಟೆಸ್ಟ್ ಸದಸ್ಯರಾದ ಸಲೀಮ್. ಲತೀಫ್. ಸಮೀರ್. ರಹ್ಮತ್. ಫಾಝಿಲ್. ಕಿಂಗ್ಸ್ ಉಳ್ಳಾಲ್. ಬ್ರದರ್ಸ್ ಹಳೇಕೋಟೆ ಹಳೆ ವಿದ್ಯಾರ್ಥಿ ಸಂಘದ ಎಲ್ಲಾ ಸದಸ್ಯರು. ಹಳೇಕೋಟೆಯ ಹಿರಿಯರು ಬಾಗವಹಿಸಿದರು.

Leave a Reply