ಸ್ನೇಹ ಸಂಗಮ ಪರ್ಪುಂಜ ಘಟಕದ ಅಟೋ ಚಾಲಕ ಮಾಲಕರ ನೂತನ ಸಾರಥಿಗಳ ಆಯ್ಕೆ

ಪುತ್ತೂರು: ಪರ್ಪುಂಜ ಸ್ನೇಹ ಸಂಗಮ ಆಟೋರಿಕ್ಷ ಚಾಲಕ ಮಾಲಕರ ಸಂಘದ ವತಿಯಿಂದ ದಿನಾಂಕ 8-4-2025 ಮಂಗಳವಾರ ಪರ್ಪುಂಜದಲ್ಲಿ ಸಭೆ ನಡೆಯಿತು.
ಇದರ ನೂತನ ಅಧ್ಯಕ್ಷರಾಗಿ ರಾಕೇಶ್ ರೈ ಪರ್ಪುಂಜ ಹಾಗೂ ಕಾರ್ಯದರ್ಶಿಯಾಗಿ ಮೊಹಮ್ಮದ್ K H

ಉಪಾಧ್ಯಕ್ಷರಾಗಿ ಹಮೀದ್ ಗಡಾಜೆ
ಕೋಶಾಧಿಕಾರಿಯಾಗಿ ಫಾರೂಕ್ P S
ಜೊತೆ ಕಾರ್ಯದರ್ಶಿಯಾಗಿ ಜಗದೀಶ್ ಹಾಗೂ ಮಹಾಬಲ್ ಇವರನ್ನು ಸಭೆಯಲ್ಲಿ ಆಯ್ಕೆ ಮಾಡಲಾಯಿತು.

 

ಈ ಸಂದರ್ಭದಲ್ಲಿ ಗೌರವಾಧ್ಯಕ್ಷರಾದ ರಾಜೇಶ್ ರೈ ಪರ್ಪುಂಜ ಹಾಗೂ ಮಹಮ್ಮದ್ ಜೈ ಜನತಾ ಸಲಹೆ ಸೂಚನೆ ನೀಡಿ ಸಹಕರಿಸಿದರು.ಹಾಗೂ
ಇನ್ನು ಮುಂದೆ ಸಂಘ ತೀರ್ಮಾನಿಸಿದ ಎಲ್ಲಾ ನಿರ್ಣಯಗಳಿಗೆ ಸದಸ್ಯರು ಬದ್ಧರಿರಬೇಕೆಂದು ಸಭೆಯಲ್ಲಿ ನಿರ್ಣಯಿಸಲಾಯಿತು.

Leave a Reply