
ಜೈನ ಧರ್ಮದ ವಿದ್ಯಾರ್ಥಿನಿ ನಾಪತ್ತೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಿಂದೂ ಸಂಘಟನೆಗಳು ಇದೊಂದು ಲವ್ ಜಿಹಾದ್ ಎಂದು ಆರೋಪಿಸುತ್ತಿವೆ.


ಹೌದು ಬಿಎಸ್ಸಿ ಪರೀಕ್ಷೆ ಬರೆಯಲು ಯುವತಿ ಕಾಲೇಜಿಗೆ ಹೋದಾಗ ನಾಪತ್ತೆಯಾಗಿದ್ದಾಳೆ. ಕಾಲೇಜಿನಲ್ಲಿ ಪರೀಕ್ಷೆ ಬರೆದು ಯುವತಿ ನಾಪತ್ತೆಯಾಗಿದ್ದಾಳೆ.ಜುಲೈ 30 ರಂದು ಕಲ್ಬುರ್ಗಿಯ ಕಾಲೇಜಿನಿಂದ ಯುವತಿಯಾಗಿದ್ದಾಳೆ ಗೊಬ್ಬೂರು ಗ್ರಾಮದ ಮಹಾವೀರ ಜೈ ಎಂಬುವರ ಪುತ್ರಿ ನಾಪತ್ತೆಯಾಗಿದ್ದಾಳೆ.
