November 9, 2025
WhatsApp Image 2025-08-14 at 2.45.01 PM

ಕಾಣಿಯೂರು: ಇತಿಹಾಸ ಪ್ರಸಿದ್ಧ ಬೈತಡ್ಕ ಮಸೀದಿಯಲ್ಲಿ ಆಚರಿಸಿಕೊಂಡು ಬರುತ್ತಿರುವ ಪಂಚವಾರ್ಷಿಕ ಉದಯಸ್ತಮಾನ ಉರೂಸ್ ಸಮಾರಂಭಕ್ಕೆ 2026 ರ ದಿನಾಂಕ ಪ್ರಕಟಿಸಲಾಯಿತು ಜುಮ್ಮಾ ಮಸೀದಿ ಮತ್ತು ದರ್ಗಾ ಶರೀಫ್ ಬೈತಡ್ಕ ಇದರ ಗೌರವಾಧ್ಯಕ್ಷರಾದ ಬಹು| ಅಸ್ಸಯ್ಯದ್ ಕುಂಬೋಳ್ ತಂಙಳ್ ರವರ ನೇತೃತ್ವದಲ್ಲಿ ನಡೆಯಿತು

ಉರೂಸ್ ಕಾರ್ಯಕ್ರಮವು ದಿನಾಂಕ .17/04/2026ರಿಂದ 26/04/2026ವರೆಗೆ ನಡೆಯಲಿದೆ ಹಾಗೂ ಉರೂಸ್ ಕಾರ್ಯಕ್ರಮಕ್ಕೆ ಹಲವಾರು ಉಲಮಾ ,ಉಮರಾಕಲು ಹಾಗೂ ಧಾರ್ಮಿಕ, ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ ಎಂದು ಜುಮ್ಮಾ ಮಸೀದಿ ಬೈತಡ್ಕ ಮತ್ತು ದರ್ಗಾ ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.

About The Author

Leave a Reply