
79 ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ದಾರಂದಕುಕ್ಕು ಮದ್ರಸ ವಠಾರ ದಲ್ಲಿ ಧ್ವಜ ಹರೋಹಣ ಸೈಫುಲ್ ಹುದಾ ಮದ್ರಸ ಕಮಿಟಿ ಅಧ್ಯಕ್ಷ ರದ ಡಿಕೆ ಉಮ್ಮರ್ ಅವರು ನೆರೆವೇರಿಸಿದರು.
ಕಾರ್ಯಕ್ರಮ ದ ದುಹ್ ಹಾಗೂ ಪ್ರಾಸ್ತಾವಿಕ ಭಾಷಣವನ್ನು ಬಹು ಅಲ್ ಹಾಜಿ ಯಾಕುಬು ದಾರಿಮಿ ಉಸ್ತಾದ್ ನೆರವೇರಿಸಿ ಕೊಟ್ಟರು
ಮದ್ರಸಾ ಮಕ್ಕಳಿಂದ ಸ್ವಾತಂತ್ರೋತ್ಸವದ ಪ್ರಯುಕ್ತ ಹಾಡು ಹಾಗೂ ಭಾಷಣದ ಮೂಲಕ ಸ್ವಾತಂತ್ರ ಸಂದೇಶವನ್ನು ಸಾರಿದರು
ಈ ಕಾರ್ಯಕ್ರಮದಲ್ಲಿ ಮೂಹಿನುಲ್ ಇಸ್ಲಾಂ ಜಮಾಹತ್ ಕಮಿಟಿ ಅಧ್ಯಕ್ಷರು ಅಶ್ರಫ್ ಹಾಜಿ ಸೈಫುಲ್ ಹುದಾ ಮದ್ರಸ ಕಮಿಟಿಯಾ ಗೌರವಾಧ್ಯಕ್ಷರು Ak ಬಶೀರ್ ಹಾಜಿ, Skssf ದಾರಂದಕುಕ್ಕು ಯೂನಿಟ್ ಉಪಾಧ್ಯಕ್ಷರು ಬಶೀರ್ ಮುಸ್ಲಿಯಾರ್, ನೂರುಲ್ ಹುದಾ ಸ್ವಲಾತ್ ಕಮಿಟಿ ಕಾರ್ಯದರ್ಶಿ ನಿಜಾಮ್ ಡಿಕೆ ಹಾಗೂ ಊರಿನ ಎಲ್ಲಾ ಹಿರಿಯ ಕಿರಿಯ ವ್ಯಕ್ತಿಗಳು ಮದ್ರಸಾ ಮಕ್ಕಳು ಭಾಗವಹಿಸಿದರು.
ಕಾರ್ಯಕ್ರಮದ ಸ್ವಾಗತ ಭಾಷಣವನ್ನು ಹಾಗೂ ನಿರೂಪಣೆಯನ್ನು ಸೈಫುಲ್ ಹುದಾ ಮದ್ರಸ ಕಮಿಟಿ ಕಾರ್ಯದರ್ಶಿ ಡಿಕೆ ಹಕೀಮ್ ನೆರವೇರಿಸಿಕೊಟ್ಟರು.
ವರದಿ: ಅಬ್ದುಲ್ ಖಾದರ್ ಪಾಟ್ರಕೋಡಿ