

ಫೆ.21 ಶನಿವಾರ ದಂದು ಶ್ರೀ ಮಾರುತಿ ಸ್ಕಾಲರೀಸೀಡ್ ಎಜುಕೇಶನ್ ಟ್ರಸ್ಟ್ , ಪೋದರ್ ಪ್ರೆಪ್ ಶಾಲೆಯ ದ್ವಿತೀಯ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು , ಕಾರ್ಯಕ್ರಮದ ಉದ್ಘಾಟನೆಯನ್ನು ಕಡೂರು ಶಾಸಕರಾದ ಸನ್ಮಾನ್ಯ ಶ್ರೀ ಕೆ ಎಸ್ ಆನಂದ್ ನೆರವೇರಿಸಿದರು. , ಮುಖ್ಯ ಅತಿಥಿಗಳಾಗಿ ಮಾಜಿ ಪುರಸಭಾ ಅಧ್ಯಕ್ಷರಾದಂತಹ ಶ್ರೀ ಬಂಡಾರಿ ಶ್ರೀನಿವಾಸ್ ಅವರು ಆಗಮಿಸಿದ್ದರು ಮತ್ತು Sri maruthi scholarlyseed education trust (R), ನ ಪ್ರೆಸಿಡೆಂಟ್ ಮಿಸ್ಟರ್ ಬಿ ಎಂ ತಿಮ್ಮೇಗೌಡ್ರು ಮತ್ತು ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಎಂ ಎಚ್ ತಿಮ್ಮಯ್ಯ ಬಿ ಇ ಓ ಕಡೂರು, ಡಾ ವಿಶ್ವನಾಥ್ pediatrician and neonatologist ಕಡೂರು, ಡಾ ಹರೀಶ್ ಎನ್ , ಪ್ರೆಸಿಡೆಂಟ್ ಸ್ಟೇಟ್ ಏಡೆಡ್ ಪಿಯು ಕಾಲೇಜ್ ವರ್ಕರ್ ಅಸೋಸಿಯೇಷನ್ ಬೆಂಗಳೂರು, ಡಾ ಎಂ ಜಿ ಮನು, ಪೀಡಿಯಾಟ್ರಿಸಿಯಾನ್ ಬೀರೂರು ಮತ್ತು ಹೇಮಂತ ಸಿ , ಬಿ ಎನ್ ಐ ಬಿಸಿನೆಸ್ ಮ್ಯಾನ್ ಮೈಸೂರು ಮತ್ತು ಆಡಳಿತ ಮಂಡಳಿ, ಶಾಲೆಯ ಸಿಬ್ಬಂದಿ ವರ್ಗ ಮತ್ತು ಪೋಷಕ ವೃಂದದವರು ಉಪಸ್ಥಿತರಿದ್ದರು . ಶಾಲೆಯ ವಿದ್ಯಾರ್ಥಿಗಳು ಸಾಂಸ್ಕೃತಿಕ ನೃತ್ಯವಾದ ವೀರಗಾಸೆ ಮುಂತಾದ ನೃತ್ಯ ಪ್ರದರ್ಶನಗಳ ಮೂಲಕ ಮನರಂಜನೆ ನೀಡಿ ಕಾರ್ಯಕ್ರಮ ತುಂಬಾ ಅತ್ಯದ್ಭುತವಾಗಿ ಹೊರಹೊಮ್ಮಿದೆ


ಮುಖ್ಯ ಆಯೋಜಕರು : Sri maruthi scholarlyseed education trust (R), ನ ಪ್ರೆಸಿಡೆಂಟ್ ಮಿಸ್ಟರ್ ಬಿ ಎಂ ತಿಮ್ಮೇಗೌಡ್ರು ಮತ್ತು ಶೃತಿ ಎಚ್ ಬಿ
ಆಡಳಿತ ಮಂಡಳಿ
ಸ್ಥಳ : ಯೂನಿಲೆಟ್ ಹಿಂಭಾಗ , ಕೇಕ್ ವರ್ಲ್ಡ್ ಬೇಕರಿ ಒಪ್ಪೋಸಿಟ್ , ಮೊದಲನೇ ತಿರುವು ವೆಂಕಟೇಶ್ವರ ನಗರ ಕಡೂರು 577548.
ಮೊಬೈಲ್: 08267 – 200221
910834514 President:9448252870






