April 7, 2026
WhatsApp Image 2026-04-07 at 2.04.56 PM

ಪುತ್ತೂರು: ಒಂದೆಡೆ ಅಪಘಾತದಲ್ಲಿ ಕಾಲು ಕಳೆದುಕೊಂಡ ತಂಗಿ, ಇನ್ನೊಂದೆಡೆ ವಯಸ್ಸಾದ ತಂದೆ ಇದರ ಮಧ್ಯೆ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾದ ತಾಯಿ, ಇಡೀ ಕುಟುಂಬದ ಜವಾಬ್ದಾರಿ ಒಬ್ಬ ಮಗನ ಮೇಲಿದೆ.
ತಾನು ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿ ಯಾಗಿದ್ದು ಇಂತ ಪರಿಸ್ಥಿತಿಯಲ್ಲಿ ಕೆಲಸ, ಮನೆ ಬಿಟ್ಟು ತಾಯಿಯ ಆರೈಕೆಗಾಗಿ ಆಸ್ಪತ್ರೆಯಲ್ಲಿರುವ ಪರಿಸ್ಥಿತಿ.


ವೈದ್ಯಕೀಯ ವಿವರ:

ನನ್ನ ಹೆಸರು ಹರಿನಾರಾಯಣ ಭಟ್ ಕಾನ ಮೂಲೆ ಬೆಟ್ಟಂಪಾಡಿ ನನ್ನ ಹೆಂಡತಿಗೆ ಗಂಭೀರವಾದ ಕಿಡ್ನಿ ಸಮಸ್ಯೆ ಮತ್ತು ಹೃದಯದ ಸಮಸ್ಯೆ (Heart Attack) ಉಂಟಾಗಿದ್ದು ಮಂಗಳೂರಿನ ಯುನಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೈದ್ಯರು ತಕ್ಷಣ ಚಿಕಿತ್ಸೆ (Dialysis) ಮಾಡಿಸಬೇಕೆಂದು ತಿಳಿಸಿದ್ದಾರೆ. ಈಗಾಗಲೇ 2 ಲಕ್ಷ ಮುಗಿದಿದ್ದು ಇನ್ನೂ ಸುಮಾರು 3 ರಿಂದ 4 ಲಕ್ಷ ಬೇಕಾಗಾಬಹುದು ಎಂದು ತಿಳಿಸಿದ್ದಾರೆ, ನಮ್ಮ ಕುಟುಂಬದ ಆರ್ಥಿಕ ಸ್ಥಿತಿ ದುರ್ಬಲವಾಗಿದೆ.
ಆದ್ದರಿಂದ, ದಯವಿಟ್ಟು ಮಾನವೀಯ ದೃಷ್ಟಿಯಿಂದ ಸಾಧ್ಯವಾದಷ್ಟು ಹಣಕಾಸಿನ ಸಹಾಯವನ್ನು ನೀಡುವಂತೆ ವಿನಂತಿಸುತ್ತೇನೆ. ನಿಮ್ಮ ಸಹಾಯದಿಂದ ನನ್ನ ಹೆಂಡತಿಯ ಜೀವ ಉಳಿಯಲು ಸಹಕಾರಿಯಾಗುತ್ತದೆ.

Name : Krishna Kumar B K
A/c No : 70750100006156
IFSC : BARB0VJBEPA

ಕೃಷ್ಣ ಕುಮಾರ್ ಬಿ ಕೆ (ಮಗ)
ಮೊಬೈಲ್ ಸಂಖ್ಯೆ: 7022950749 (Google pay)

About The Author

Leave a Reply