June 18, 2026
WhatsApp Image 2026-06-17 at 9.05.10 PM

ಬಂಟ್ವಾಳ: ಕನ್ಯಾನ ಗ್ರಾಮದ ಬಹು ಬೇಡಿಕೆಯ ದ್ವಿ ಚಕ್ರ ಮತ್ತು ಕಾರು ಡ್ರೈವಿಂಗ್ ತರಬೇತಿಗೆ ಇಂದು ಚಾಲನೆ ಸಿಕ್ಕಿದೆ.

ಬಿ.ಸಿ ರೊಡ್ ‌ನಲ್ಲಿ ಹಲವಾರು ವರ್ಷಗಳಿಂದ ಡ್ರೈವಿಂಗ್ ತರಬೇತಿಯಲ್ಲಿ ಪ್ರಸಿದ್ದಿ ಪಡೆದು ಸಾವಿರಾರು ಗ್ರಾಹಕರಿಗೆ ಉತ್ತಮ ವಾಹನ ಚಾಲನಾ ತರಬೇತಿ ನೀಡಿದ UNIQUE MOTOR DRIVING SCHOOL ಈಗ ಕನ್ಯಾನದಲ್ಲಿ ತನ್ನ ಅಂಗಸಂಸ್ಥೆ ತೆರೆದು ಗ್ರಾಹಕರ ತರಬೇತಿಗೆ ಅನುಕೂಲ ಕಲ್ಪಿಸಿದೆ.
ಮಹಿಳಾ ತರಬೇತುದಾದರು ಇರುವುದರಿಂದ ಮಹಿಳೆಯರಿಗೆ ಇನ್ನೂ ಹೆಚ್ಚಿನ ಅನುಕೂಲವಾಗಿರುತ್ತದೆ.

ದ್ವಿ ಚಕ್ರ ಸೇರಿದಂತೆ, ಕಾರು ಚಾಲನೆಯ ತರಬೇತಿ ನೀಡಿ ಡ್ರೈವಿಂಗ್ ಲೈಸೆನ್ಸ್ ಪ್ರಕ್ರಿಯೆ ಒಳಗೊಂಡಿರುತ್ತದೆ.
ಆಸಕ್ತಿಯುಳ್ಳ ಗ್ರಾಹಕರು 8762144531 ಅಥವಾ 8310439405 ಕರೆ ಮಾಡಿ ವಿಚಾರಿಸಬಹುದು.

About The Author

Leave a Reply