August 15, 2026
WhatsApp Image 2026-08-15 at 8.11.21 AM

ಜೀವ ಉಳಿಸುವ ಪ್ರತಿಯೊಂದು ಕ್ಷಣದ ಮಹತ್ವವನ್ನು ಅರಿತು,ತುರ್ತು ವೈದ್ಯಕೀಯ ಸೇವೆಯಲ್ಲಿ ಹೊಸ ಮಾನದಂಡವನ್ನು ಸ್ಥಾಪಿಸುವ ಉದ್ದೇಶದೊಂದಿಗೆ GOLDEN HOURS EMERGENCY ತನ್ನ ಅತ್ಯಾಧುನಿಕ D-LEVEL ICU Ambulance ಲೋಕಾರ್ಪಣೆ ಮಾಡುತ್ತಿದೆ….

ಅಂಬುಲೆನ್ಸ್ ಎಂದರೆ ಕೇವಲ ರೋಗಿಯನ್ನು ಸಾಗಿಸುವ ವಾಹನ ಎಂಬ ಕಲ್ಪನೆಯನ್ನು ಮೀರಿ,ಆಸ್ಪತ್ರೆ ತಲುಪುವ ಮೊದಲೇ ಉತ್ತಮ ಆರೈಕೆ ದೊರಕುವಂತೆ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ವೈದ್ಯಕೀಯ ಸೌಲಭ್ಯಗಳನ್ನು ಒಳಗೊಂಡಿರುವ ಚಲಿಸುವ ICU ಅಂಬುಲೆನ್ಸ್ ನ್ನು ನಿಮ್ಮ ಮುಂದಿಡುತ್ತಿದ್ದೇವೆ….

Speed Connected Technology ಮೂಲಕ ವೇಗವಾದ ಸಂವಹನ, ಆಸ್ಪತ್ರೆಗಳೊಂದಿಗೆ ಉತ್ತಮ ಸಂಪರ್ಕ, GPS ಆಧಾರಿತ ನಿಖರ ಟ್ರ್ಯಾಕಿಂಗ್ ಹಾಗೂ ತುರ್ತು ಸಂದರ್ಭಗಳಲ್ಲಿ ಹೆಚ್ಚು ಪರಿಣಾಮಕಾರಿ ಕಾರ್ಯನಿರ್ವಹಣೆಗೆ ಈ ಅಂಬುಲೆನ್ಸ್ ಸಜ್ಜಾಗಿದೆ….

ಕರ್ನಾಟಕದ ಪ್ರತಿಯೊಂದು ಭಾಗದಿಂದ ಭಾರತದ ಮೂಲೆ ಮೂಲೆಗೂ ವಿಶ್ವಾಸಾರ್ಹ,ಸುರಕ್ಷಿತ ಮತ್ತು ವೇಗದ ತುರ್ತು ವೈದ್ಯಕೀಯ ಸೇವೆಯನ್ನು ತಲುಪಿಸುವುದು…

ಶೀಘ್ರದಲ್ಲೇ ನಮ್ಮ ಅಂಬುಲೆನ್ಸ್‌ನ ವಿಶೇಷತೆಗಳು, ತಂತ್ರಜ್ಞಾನಗಳು ಹಾಗೂ Life Saving Updates ಅನ್ನು ಈ ಪೇಜ್ ಮೂಲಕ ಹಂಚಿಕೊಳ್ಳಲಿದ್ದೇವೆ.

About The Author

Leave a Reply