October 3, 2026
WhatsApp Image 2026-10-03 at 9.35.17 AM

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕು ಯಗಟಿ ಹೋಬಳಿ. ಪಿ.ಕೋಡಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರಾಗಿದ್ದ ಶ್ರೀ ಟಿ ತಿಪ್ಪೇಶಪ್ಪನವರು 17 -20 14 ರಿಂದ. 30- 09 -20 26ರ ವರೆಗೆ ಮೇಲ್ಕಂಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸಿ, ನಿವೃತ್ತಿ ಹೊಂದಿರುತಾರೆ. ದಿನಾಂಕ 30 9 20 26 ರಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ತಿಮ್ಮಪ್ಪ. ಕಾರ್ಯದರ್ಶಿಗಳಾದ ಚಂದ್ರಶೇಖರ್. ಹಾಗೂ ಶಾಲಾ ಮುಖ್ಯ ಶಿಕ್ಷಕರು ಹಾಗೂ ಸಹಶಿಕ್ಷಕ ವರ್ಗ ಎಸ್,ಟಿ ಎಂ, ಸಿ ಅಧ್ಯಕ್ಷರು. ಶ್ಶ್ರೀಯುತ ಸಿದ್ದಪ್ಪ. ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರು.ಹಾಗೂ ಸಮಸ್ತ ಪಿ.ಕೋಡಿಹಳ್ಳಿ ಗ್ರಾಮದ ಜನತೆಯ ಉಪಸ್ಥಿತಿಯಲ್ಲಿ ನೆನಪಿನ ಫಲಕ ದೊಂದಿಗೆ ಗೌರವಾನ್ವಿತ ವಾಗಿ ಸನ್ಮಾನಿಸಿ ದಿನಾಂಕ 30. 0 9 2026ರಂದು ಬಿಳ್ಕೊಡಲಾಯಿತು.

About The Author

Leave a Reply