

ಯೂತ್ ಫೋರಂ ಮಂಗಳೂರು ಇದರ 2026-27 ನೇ ವಾರ್ಷಿಕ ಮಹಾ ಸಭೆಯು YFM ಸ್ಥಾಪಕರಾದ ಮೌಶಿರ್ ಅಹ್ಮದ್ ಸಾಮಣಿಗೆರವರ ಅಧ್ಯಕ್ಷತೆಯಲ್ಲಿ ಅಭಯ ಗಾರ್ಡನ್ ಉಳ್ಳಾಲದಲಿ ಜರಗಿತು.
2026-27 ನೇ ಸಾಲಿನ ನೂತನ ಅಧ್ಯಕ್ಷರಾಗಿ ಸಿರಾಜ್ ಅಭಯ, ಉಪಾಧ್ಯಕ್ಷರುಗಳಾಗಿ ಅಲಿ ಮೋನು ಉಳ್ಳಾಲ, ನಝೀರ್ ಬಾರ್ಲಿ ಪ್ರಧಾನ ಕಾರ್ಯದರ್ಶಿಯಾಗಿ ರಾಝಿಕ್ ಟೋಕಿಯೊ ಕಾರ್ಯದರ್ಶಿಯಾಗಿ ರಾಝಿಕ್ ಆತೂರ್. ಕೋಶಾಧಿಕಾರಿಯಾಗಿ ಇರ್ಷಾದ್ ಸೋಲಾರ್. ಜೊತೆ ಕಾರ್ಯದರ್ಶಿಗಳಾಗಿ ಹಮೀದ್ ಉಳ್ಳಾಲ್, ಶಮೀರ್ ಕೆ.ಸಿ ರೋಡ್. ಗೌರವ ಸಲಹೆಗಾರರಾಗಿ ಲತೀಫ್ ದೇರಳಕಟ್ಟೆ, ನೌಶಾದ್ ಬಂಟ್ವಾಲ್. ಮತ್ತು ಕಾರ್ಯಕಾರಿ ಸಮಿತಿ ರಚನೆಗೊಂಡಿತು
ಕಾರ್ಯಕ್ರಮದಲ್ಲಿ ಪೋರಂ ನ ಮಾಜಿ ಅಧ್ಯಕ್ಷರಾದ ಆರ್ ಕೆ ರಿಯಾಝ್ ಪ್ರಮುಖರಾದ ಸೋಷಿಯಲ್ ಫಾರೂಕ್ ಜೊತೆಗಿದ್ದರು
ಪ್ರಸಕ್ತ ಸಾಮಾಜಿಕ ಜಾಲತಾಣ ಮಾದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾನ್ ಆಲಿಮೋನು ಮತ್ತು ಸಾಮಾಜಿಕ ಸೇವೆಗೆ ಹೆಜ್ಜೆ ಇಟ್ಟು ಮೂಂಚೂನಿಯಲ್ಲಿರುವ ನಝ್ಮಾನ್ ಮೊಂಟೆಪದವು ಅವರನ್ನು ಗೌರವಿಸಲಾಯಿತು







