ರೋಮ್ ನ ವ್ಯಾಟಿಕನ್ ಸಿಟಿಯಲ್ಲಿ ವಿಶ್ವ ಕ್ರೈಸ್ತ ಸಮಾಜದ ಧರ್ಮಗುರು ಪೋಪ್ ಫ್ರಾನ್ಸಿಸ್ ಅವರನ್ನು ಇತ್ತೀಚೆಗೆ ಕರ್ನಾಟಕ ವಿಧಾನ ಸಭಾಧ್ಯಕ್ಷರಾದ ಯು.ಟಿ.ಖಾದರ್ ಭೇಟಿಯಾಗಿ ಆಶೀರ್ವಾದ ಪಡೆದರು. ಪರಸ್ಪರ ಸಾಮರಸ್ಯ, ಸೌಹಾರ್ದದ ಭಾರತಕ್ಕಾಗಿ ಹಾಗೂ ಸದಾ ಶಾಂತಿ ನೆಲೆಸಲು ಪ್ರಾರ್ಥಿಸುವಂತೆ ಕೋರಿದರು.
Kannada Latest News Updates and Entertainment News Media – Mediaonekannada.com