ನೆಬಿ (ಸ. ಅ ) ಸರ್ವ ಲೋಕದ ಮನುಷ್ಯರಿಗೆಲ್ಲರಿಗೂ ಮಾದರಿ, ನಮ್ಮೆಲ್ಲರ ಜೀವನದಲ್ಲಿ ಮನುಷ್ಯತ್ವ ವನ್ನು ಅಳವಡಿಸಿಕೊಳ್ಳಬೇಕು : ಪುತ್ತೂರು ತಂಗಳ್
ಪುತ್ತೂರು : ಮಸ್ಜಿದುಲ್ ಜಾಮಿಯಾ ಅಬೂಬಕ್ಕರ್ ಸಿದ್ದೀಕ್ ಮುಕ್ರಂಪಾಡಿ, ನಾಜುತುದ್ದರೈನ್ ಸ್ವಲಾತ್ ಕಮಿಟಿ, skssf ಮುಕ್ರಂಪಾಡಿ ಶಾಖೆ ಹಾಗೂ ಈದ್ ಮಿಲಾದ್ ಸಮಿತಿ ಮುಕ್ರಂಪಾಡಿ ಜಂಟಿ ಆಶ್ರಯದಲ್ಲಿ…