Visitors have accessed this post 585 times.

ದಾರುಲ್ ಉಲೂಮ್ ಮಸೀದಿ ಇದರ ವತಿಯಿಂದ ಯುವ ಉದ್ಯಮಿ ಲತೀಫ್ ಗುರುಪುರ ರವರಿಗೆ ಹೆಮ್ಮೆಯ ಸನ್ಮಾನ

Visitors have accessed this post 585 times.

ಮಂಗಳೂರು : ಪ್ರವಾದಿ ಮೊಹಮ್ಮದ್ (ಸ. ಆ.) ರವರ ಜನ್ಮ ದಿನಾಚರಣೆ ಅಂಗವಾಗಿ ದಾರುಲ್ ಉಲೂಮ್ ಮಸೀದಿ ಮತ್ತು ಮದರಸ ಗುರುಪುರ ಪೇಟೆ ಇದರ ವತಿಯಿಂದ ಮೀಲಾದ್ ಫೆಸ್ಟ್ 2023 ಕಾರ್ಯಕ್ರಮ ಅದ್ದೂರಿಯಾಗಿ ಗುರುಪುರ ಪೇಟೆ ಮದ್ರಾಸ ವಠರದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಸಮಾಜ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಯುವ ಉದ್ಯಮಿ ಅನಿ ಗ್ರೂಪ್ ಆಫ್ ಕಂಪೆನಿಯ ಮಾಲಕರಾದ ಲತೀಫ್ ಗುರುಪುರ ರವರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಧಾರ್ಮಿಕ ಮುಖಂಡರು ಜಮಾತ್ ಕಮೀಟಿ ಸರ್ವ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *