February 18, 2026
WhatsApp Image 2023-10-28 at 5.55.33 PM

ಮಂಗಳೂರು: ತುಂಬೆ ನಿವಾಸಿಯಾಗಿರುವ ನಾಸಿರ್‌ ತುಂಬೆ ಹೃದಯಾಘಾತದಿಂದ ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ‌ಎದೆನೋವಿನ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದಿದ್ದಾರೆ. ನಾಸಿರ್‌ ತುಂಬೆ ಎಸ್‌ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್‌ ತುಂಬೆ ಅವರ ಸಹೋದರರಾಗಿದ್ದಾರೆ.

About The Author

Leave a Reply