Visitors have accessed this post 450 times.
ಮಂಗಳೂರು: ಹಿಂದೂ ಧರ್ಮದ ಸಾಧು ಸಂತರ ವಿರುದ್ಧ ಅವಹೇಳಕಾರಿ ಭಾಷಣ ಮಾಡಿದ ಆರೋಪದ ಮೇಲೆ ತಮ್ಮಣ್ಣ ಶೆಟ್ಟಿ ಅವರ ಮೇಲೆ ಬಜ್ಪೆ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ತಕ್ಷಣ ತಮ್ಮಣ್ಣ ಶೆಟ್ಟಿ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ವಿಶ್ವ ಹಿಂದೂ ಪರಿಷತ್ ಆಗ್ರಹಿಸಿದೆ.