Visitors have accessed this post 109 times.

ಗೌಸಿಯಾ ಯಂಗ್ ಮೆನ್ಸ್ ಅಸೋಸಿಯೇಷನ್ ಪಾಟ್ರಕೋಡಿ ಇದರ ನೂತನ ಅಧ್ಯಕ್ಷರಾಗಿ ಸಿನಾನ್ ಎಸ್. ಎ. ಪ್ರಧಾನ ಕಾರ್ಯದರ್ಶಿಯಾಗಿ ಹರ್ಷದ್, ಕೋಶಾಧಿಕಾರಿಯಾಗಿ ಮುಸ್ತಪ ಕಂಪರವರು ಅವಿರೋಧವಾಗಿ ಆಯ್ಕೆ

Visitors have accessed this post 109 times.

ಗೌಸೀಯಾ ಯಂಗ್ ಮೆನ್ಸ್ ಅಸೋಸಿಯೇಷನ್ ಇದರ ವಾರ್ಷಿಕ ಮಹಾಸಭೆಯ ಪಾಟ್ರಕೋಡಿ ಮಸೀದಿ ಅಧ್ಯಕ್ಷರಾದ ಹಾಜಿ ಇಬ್ರಾಹಿಂ ಬಾತಿಷಾರವರ ಅಧ್ಯಕ್ಷತೆಯಲ್ಲಿ ಜರಗಿತ್ತು ಈ ಕಾರ್ಯಕ್ರಮದಲ್ಲಿ ಗೌಸಿಯ ಯಂಗ್ ಮೆನ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಮಹಮ್ಮದ್ ಅಝರ್, ಪ್ರಧಾನ ಕಾರ್ಯದರ್ಶಿ ತಮೀಮ್ ಸಿ.ಎ., ಪಾಟ್ರಕೋಡಿ ಮಸೀದಿಯ ಉಪಾಧ್ಯಕ್ಷರಾದ ಕಾಸೀಂ, ಪ್ರಧಾನ ಕಾರ್ಯದರ್ಶಿಗಳಾದ ತಸ್ರೀಫ್, ಹಾಗು ಹೆಚ್ಚಿನ ಎಲ್ಲಾ ಯಂಗ್ ಮೆನ್ಸ್ ಸದಸ್ಯರು ಬಾಗವಹಿಸಿದರು
ಮಸೀದಿಯ ಖತೀಬರಾದ ಬಹು: ಖಲಂದರ್ ಶಾಫಿ ಬಾಖವಿ ಅಲ್ ಮನ್ನಾನಿರವರ ದುವಾದೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಈ ಕೆಳಗಿನರವರನ್ನು ನೂತನ ಸಮಿತಿಗೆ ಆರಿಸಲಾಯಿತು.
ಅಧ್ಯಕ್ಷರು: ಸಿನಾನ್ ಎಸ್.ಎ.,
ಪ್ರ.ಕಾರ್ಯದರ್ಶಿ: ಹರ್ಷದ್
ಕೋಶಾಧಿಕಾರಿ: ಮುಸ್ತಫ ಕಂಪ

ಉಪಾಧ್ಯಕ್ಷರು: ಸಾಬಿತ್ K P
ಜೊತೆ ಕಾರ್ಯದರ್ಶಿ: ನೌಷಾದ್ ಕೋಡಿ

ಕಾರ್ಯಕಾರಿ ಸಮಿತಿ ಸದಸ್ಯರಾಗಿ ರಫೀಕ್ ಮದನಿ, ಜುಬೇರ್ ಪಿ., ಅಝೀಮ್, ತಾಜುದ್ದೀನ್ ಬಿ., ಆಶ್ಹಿಕ್ , ಸಾದಿಕ್ ಎಸ್. ಎ., ಸಿದ್ದೀಕ್ ಎಸ್. ಎ., ಆಬಿದ್ ಬಿ. ಎಚ್, ತಮೀಮ್, ನಿಶಾದ್ ಕೆ.ಪಿ., ಅಝರ್ , ತೌಸೀಫ್, ನೌಷಾರ್ , ನಿಝಾಮ್ ಕೋಡಿ, ನೌಫಲ್ ಕೋಡಿ, ಯಾಸೀನ್ ಕೋಡಿ, ರವರನ್ನು ಆರಿಸಲಾಯಿತು

ವರದಿ ಅಬ್ದುಲ್ ಖಾದರ್ ಪಾಟ್ರಕೋಡಿ

Leave a Reply

Your email address will not be published. Required fields are marked *