ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್ ಕ್ರಿಶ್ಚಿಯನ್ ಧರ್ಮದವರಲ್ಲ – ಸಚಿವ ರಾಮಲಿಂಗಾರೆಡ್ಡಿ
ಪುತ್ತೂರು: ರಾಜ್ಯದ ಅತ್ಯಂತ ಶ್ರೀಮಂತ ದೇವಸ್ಥಾನ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೂತನವಾಗಿ ನೇಮಕವಾಗಿರುವ ಎಸ್.ಜೆ. ಯೇಸುರಾಜ್ ಅವರ ಧರ್ಮದ ಕುರಿತಂತೆ ಇದ್ದ ವಿವಾದಕ್ಕೆ ಸಚಿವ…