ತೌಹೀದ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 602 ಅಂಕಗೊಳೊಂದಿಗೆ ದ್ವಿತೀಯ ಸ್ಥಾನ ಪಡೆದ ಫಾತಿಮಾ ನಿಫಾ

ಬಂಟ್ವಾಳ:  ಇಲ್ಲಿನ ಕೆಳಗಿನಪೇಟೆ ತೌಹೀದ್ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿನಿ ಫಾತಿಮಾ ನಿಫಾ 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ-1 ರಲ್ಲಿ 602 ಅಂಕಗಳನ್ನು ಗಳಿಸುವ ಮೂಲಕ 96.32 ಶೇಕಡಾ ಫಲಿತಾಂಶ ದಾಖಲಿಸಿದ್ದಾಳೆ.

ಈಕೆ ಬಿ ಮೂಡ ಗ್ರಾಮದ ಕುಮೇರು ನಿವಾಸಿ ರಶೀದ್(ಹಸನಬ್ಬ)- ಮಿನಾಝ್ ದಂಪತಿಯ ಪುತ್ರಿಯಾಗಿದ್ದಾಳೆ.

Leave a Reply