Visitors have accessed this post 550 times.
ಸಮಹಾದಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ವಿಧ್ಯಾರ್ಥಿನಿ ಆಯಿಷತ್ ಶಿಫಾ ಕನ್ನಡ ಮಾಧ್ಯಮ ವಿಭಾಗದಲ್ಲಿ 588 ಅಂಕಗಳೊಂದಿಗೆ ಡಿಸ್ಟಿಂಕ್ಷನ್ ಪಡೆದು ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ.
ವಿಶೇಷತೆ ಏನೆಂದರೆ ಈ ಹಿಂದಿನ ಎಲ್ಲಾ ವರ್ಷದ ಫಲಿತಾಂಶ ಬರುವಾಗ ಕನ್ನಡ ಮತ್ತು ಆಂಗ್ಲ ಮಾಧ್ಯಮದ ಫಲಿತಾಂಶ ಬರುವಾಗ ಆಂಗ್ಲ ಭಾಷೆಯ ವಿಧ್ಯಾರ್ಥಿಗಳು ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುತ್ತಿದ್ದರೆ,ಈ ಬಾರಿ ಮಾತ್ರ ಕನ್ನಡ ಮಾಧ್ಯಮದ ವಿಭಾಗದ ವಿಧ್ಯಾರ್ಥಿನಿ ಆಯಿಷತ್ ಶಿಫಾ ಪ್ರಥಮ ಸ್ಥಾನ ಪಡೆದು ಮೇಲುಗೈ ಸಾಧಿಸಿದ್ದಾರೆ.
ಇವರು ಸಮಹಾದಿ ಆದಂ ಹಾಗೂ ರುಕ್ಯ ದಂಪತಿಗಳ ಪುತ್ರಿ