
ಖುತುಬುಝ್ಝಮಾನ್ ಅಸಯ್ಯದ್ ಮುಹಮ್ಮದ್ ಶರೀಫುಲ್ ಮದನಿ(ಖ ಸಿ) ತಂಘಲ್ ರವರ 432ನೇ ವಾರ್ಷಿಕ ಹಾಗೂ 22ನೇ ಪಂಚವಾರ್ಷಿಕದ ಅಂಗವಾಗಿ ಮೇಲಂಗಡಿ ಕರಿಯದ ಕೇಂದ್ರದ ವತಿಯಿಂದ ಮುಹಿಯುದ್ದೀನ್ ಜುಮ್ಮಾ ಮಸೀದಿ ವಠಾರದಲ್ಲಿ ಉಳ್ಳಾಲ ಉರೂಸ್ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮ ಶುಕ್ರವಾರ ಜುಮಾ ನಮಾಝ್ ನ ಬಳಿಕ ನಡೆಯಿತು .



ಧ್ವಜಾರೋಹಣವನ್ನು ಜನಾಬ್ ಹಾಜಿ ಬಾವ ಮತ್ತು ಹಾಜಿ .ಯು. ಟಿ. ಮುಹಮ್ಮದ್ ನೆರವೇರಿಸಿದರು ಸಭೆಯ ಅಧ್ಯಕ್ಷತೆಯನ್ನು ಹೊಸಪಳ್ಳಿ ಯ ಅಧ್ಯಕ್ಷರಾದ ಜನಾಬ್ ಮುಸ್ತಫಾ ಅಬ್ದುಲ್ಲ ವಹಿಸಿದ್ದರು.
ಈ ಸಂದರ್ಭದಲ್ಲಿ ಹೊಸಪಳ್ಳಿ ಮಾಜಿ ಅಧ್ಯಕ್ಷರಾದ ಫಾರೂಕ್ ಉಳ್ಳಾಲ್. ಅರಬಿಕ್ ಟ್ರಸ್ಟಿನ ಮಾಜಿ ಕಾರ್ಯದರ್ಶಿ ಆಸೀಫ್ ಅಬ್ದುಲ್ಲ. ಉಪಾಧ್ಯಕ್ಷರಾದ ಅದ್ದಮ. ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹೀಮಾನ್.ಕೋಶಾಧಿಕಾರಿ ಅಬ್ದುಲ್ ರಶೀದ್.ಲತೀಫ್ ಚೈಮೊನ್ . ಅನ್ಸಾರ್. ಮುಹಿಯುದ್ದೀನ್ ಉಳ್ಳಾಲ್.ಖಾದರ್. ಕೇಂದ್ರ ಸಮಿತಿ ಸದಸ್ಯರಾದ ಜೈನುದ್ದೀನ್ ಮೆಲಂಗಡಿ.ಇಶಾಕ್. ಕೌನ್ಸಿಲರ್ ಜಬ್ಬಾರ್. ಉಸ್ಮಾನ್ ಕಲ್ಲಾಪು. ಮಿಲ್ಲತ್ ನಗರ ಮೊಹಲ್ಲಾದ ಅಧ್ಯಕ್ಷರಾದ ಕಲೀಲ್.ಅಕ್ಕರೆಕರೆ ಮೊಹಲ್ಲಾದ ಮೈಯದ್ದಿ.ಕೈಕೋರೋಡ್ ಮಸೀದಿಯ ಅಬ್ದುಲ್ ಲತೀಫ್.ಮದ್ರಸದ ಎಲ್ಲಾ ಅಧ್ಯಾಪಕರು ಮೊಹಲ್ಲಾದ ಹಿರಿಯರು ಮತ್ತು ಮೊಹಲ್ಲಾದ ಜಮಾತ್ ಬಾಂಧವರು ಉಪಸ್ಥಿರಿದ್ದರು ಮುಹಿಯುದ್ದೀನ್ ಜುಮ್ಮಾ ಮಸೀದಿಯ ಖತೀಬರಾದ ಅನಸ್ ಅಝ್ಹರಿ ದುವಾ ನೆರವೇರಿಸಿದರು. ಸಲಾಮ್ ಮದನಿ ಕಾರ್ಯಕ್ರಮವನ್ನು ನಿರೂಪಿಸಿದರು.