
ಬೆಳ್ತಂಗಡಿ: ಪ್ರಾಣಿಗಳನ್ನು ಗುಂಡಿಕ್ಕಿ ಸಾಯಿತ್ತೇವೆ ಎಂದ ಬಿಜೆಪಿಯ ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜ,ಶಾಸಕನ ಹೇಳಿಕೆ ವಿರುದ್ಧ ತಿರುಗಿ ಬಿದ್ದ ಪ್ರಾಣಿ ಪ್ರಿಯರು , ಪ್ರಾಣಿಗಳನ್ನು ಕೊಲ್ಲಲು ಅವಕಾಶ ಮಾಡಿ ಕೊಡಿ ಎಂದಿದ್ದ ಶಾಸಕ ಪೂಂಜ ಸದನದಲ್ಲಿ ನಡೆಯುತ್ತಿದ್ದ ಕಲಾಪದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.



ಇದಕ್ಕೆ ಉತ್ತರಿಸಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಜವಾಬ್ದಾರಿತ ಸ್ಥಾನದಲ್ಲಿದ್ದು ವನ್ಯಜೀವಿಗಳನ್ನು ಕೊಲ್ಲಲು ಅವಕಾಶ ಕೇಳ್ತೀರಿ ಅಲ್ವ ಇದು ಅತ್ಯಂತ ದುರುದ್ದೇಶ ಸಂಗತಿ ಎಂದು ತೀಕ್ಷ್ಣವಾಗಿ ಉತ್ತರಿಸಿದ್ದಾರೆ ಸಚಿವರು ಈ ಮಧ್ಯೆ ಮಾತನಾಡಿದ ಸ್ಪೀಕರ್ ಯುಟಿ ಖಾದರ್ ಮನುಷ್ಯರು ಹೇಗಿ ಜೀವಿಸುತ್ತಾರೋ.ಹಾಗೇಯೆ ಪ್ರಾಣಿಗಳಿಗೂ ಹಕ್ಕಿದೆ ಎಂದಿದ್ದಾರೆ ಇದೀಗ ಶಾಸನ ಈ ಹೇಳಿಕೆ ವಿರುದ್ಧ ಕರಾವಳಿ ಸೇರಿದಂತೆ ರಾಜ್ಯಾದ್ಯಂತ ಅಕ್ರೋಶ ವ್ಯಕ್ತವಾಗಿದ್ದು ಅಲ್ಲದೇ ಸೋಶಿಯಲ್ ಮೀಡಿಯಾಗಳನ್ನು ಶಾಸಕನ ಭಾವಚಿತ್ರಕ್ಕೆ ನರ ಹಂತಕ ವೀರಪ್ಪನ್ ಪೋಟೋ ಹಾಕಿ ವೈರಲ್ ಮಾಡಲಾಗ್ತಿದೆ.