![](https://i0.wp.com/mediaonekannada.com/wp-content/uploads/2024/09/WhatsApp-Image-2024-09-24-at-7.15.49-PM.jpeg?fit=1166%2C1600&ssl=1)
ಬೆಳಗಾವಿ : ನಿನ್ನೆ ಮಧ್ಯರಾತ್ರಿ 12.55 ರತನಕ ವಿಧಾನಸಭೆ ಕಲಾಪ ನಡೆಸುವ ಮೂಲಕ ವಿಶೇಷ ದಾಖಲೆ ನಿರ್ಮಿಸಿದ್ದಾರೆ ಸ್ಪೀಕರ್ ಖಾದರ್. ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ 5 ನೇ ದಿನ ಬೆಳಿಗ್ಗೆ 10 ಗಂಟೆಗೆ ಆರಂಭವಾಗಿದ್ದ ಸದನ ರಾತ್ರಿ 12.55 ಕ್ಕೆ ಅಂತ್ಯವಾಗಿದೆ. ಸುದೀರ್ಘ 15 ಗಂಟೆ ಕಲಾಪ ನಡೆದಿದೆ.ಒಂದಿ ದಶಕದ ಬಳಿಕ ವಿಶೇಷ ದಾಖಲೆ ನಿರ್ಮಿಸಿದ ವಿಧಾನ ಸಭೆ.ಈ ಹಿಂದೆ ಕೆ ಜಿ ಬೊಪಯ್ಯ ಸ್ಪೀಕರ್ ಅಗಿದ್ದ ಅವಧಿಯಲ್ಲಿ ರಾತ್ರಿ 1.45 ರ ವರೆಗೆ ಕಲಾಪ ನಡೆದಿತ್ತು ಈಗ ಬೆಳಗಾವಿ ಅಧಿವೇಶನದಲ್ಲಿ 12.55 ರತನಕ ನಡೆಸುವ ಮೂಲಕ ಮತ್ತೊಂದು ದಾಖಲೆ ನಿರ್ಮಿಸಿದ ಸ್ಪೀಕರ್ ಖಾದರ್. ಸುಧೀರ್ಘವಾಗಿ ನಡೆದ ಕಲಾಪದಲ್ಲಿ ಸುಮಾರು100 ಶಾಸಕರು ನಿನ್ನೆ ಸದನದಲ್ಲಿ ಮಾತಮಾಡಿದ್ದಾರೆ ಅಲ್ದೇ ಅಜೆಂಡಾದಲ್ಲಿರುವ ಎಲ್ಲಾ ವಿಷಯಗಳ ಮೇಲೆ ಚರ್ಚೆ ನಡೆದಿದೆ. ಮೈಸೂರು ಮೃಗಾಲಯದಿಂದ ಬಿಂಕದಕಟ್ಟಿ ಮೃಗಾಲಕ್ಕೆ ಹುಲಿಯನ್ನು ತರಲಾಗಿದೆ ಗಟ್ಟಿ ಮಾಂಸ ಜೀರ್ಣಿಸಿಕೊಳ್ಳುವ ಶಕ್ತಿ ಕಳೆದುಕೊಂಡಿತ್ತು. ಜೊತೆಗೆ ವಯೋಸಹಜವಾಗಿ ಮುಪ್ಪಾಗಿದ್ದರಿಂದ ನಿಧನ ಹೊಂದಿದೆ ಎನ್ನಲಾಗಿದೆ. ಕೇಂದ್ರಿಯ ಮೃಗಾಲಯದ ಪ್ರಾಧಿಕಾರದ ಸೂಚನೆಯಂತೆ ಹುಲಿಯ ಅಂತ್ಯಕ್ರಿಯೆ ನಡೆಸಲಾಗಿದೆ.
![](https://i0.wp.com/mediaonekannada.com/wp-content/uploads/2024/11/WhatsApp-Image-2024-11-05-at-10.49.10.jpeg?fit=1091%2C839&ssl=1)
![](https://i0.wp.com/mediaonekannada.com/wp-content/uploads/2024/11/WhatsApp-Image-2024-11-04-at-13.51.12.jpeg?fit=1200%2C1000&ssl=1)
![](https://i0.wp.com/mediaonekannada.com/wp-content/uploads/2024/10/IMG-20241029-WA0008.jpg?fit=1600%2C1191&ssl=1)
![](https://i0.wp.com/mediaonekannada.com/wp-content/uploads/2024/10/IMG-20241029-WA0009.jpg?fit=1431%2C859&ssl=1)
![](https://i0.wp.com/mediaonekannada.com/wp-content/uploads/2024/10/addd.jpg?fit=720%2C1436&ssl=1)