ಮಂಗಳೂರು: ನುಡಿದಂತೆ ನಡೆಯುವ ನಾಯಕ ಜನಾಖ್‌ ಬಿ.ಝೆಡ್ ಝಮೀರ್ ಅಹ್ಮದ್ ಖಾನ್

ಮಂಗಳೂರು: ನುಡಿದಂತೆ ನಡೆಯುವ ನಾಯಕ ಜನಾಖ್‌ ಬಿ.ಝೆಡ್ ಝಮೀರ್ ಅಹ್ಮದ್ ಖಾನ್  N.R.C, CAA ವಿರುದ್ಧ ಪ್ರತಿಭಟನೆ ಸಂದರ್ಭ ಮಂಗಳೂರಿನಲ್ಲಿ ನಡೆದ ಗೋಲಿಬಾರ್‌ ನಲ್ಲಿ ಶಹೀದ್‌ ಆದ ಮರ್ಹೂಂ ಅಬ್ದುಲ್‌ ಜಲೀಲ್‌ ಖಂದಕ್‌ ರವರ ಫ್ಯಾಮಿಲಿಗೆ ವಕ್ಫ್‌ ಮತ್ತು ಅಲ್ಪಸಂಖ್ಯಾತ ಸಚಿವರಾದ ಜನಾಬ್‌ ಬಿ.ಝೆಡ್ ಝಮೀರ್ ಅಹ್ಮದ್ ಖಾನ್  ರವರು ಫ್ರೀ ಉಮ್ರಾ ಪ್ಯಾಕೇಜ್‌ ಓಫರ್‌ ಮಾಡಿದ್ದರು,ಅದರಂತೆ ಆ ವಾಖ್ಹಾನವನ್ನು ಅವರು ಪೂರ್ತಿಗೊಳಿಸಿದ್ದು, ಮಾತ್ರವಲ್ಲ ಆ ಕುಟುಂಬದ ಮುಂದಿನ ಎಲ್ಲಾ ವಿಷಯಗಳಲ್ಲಿ ನನ್ನ ಸಂಪೂರ್ಣ ಸಹಕಾರ ಇರಲಿದೆ ಎಂಬ ಭರವಸೆಯನ್ನೂ ಕೊಟ್ಟಿದ್ದಾರೆ.

ಅದೇ ರೀತಿ ಈ ಕಾರ್ಯವೈಖರಿಗಳಿಗೆ ಸಹಕರಿಸಿದ ಸಭಾಧ್ಯಕ್ಷರಾದ ಜನ ಮೆಚ್ಚಿದ ನಾಯಕ ಜನಾಬ್‌ ಯು.ಟಿ.ಖಾದರ್‌ ಜನಮನಸ್ಸುಗಳಲ್ಲಿ ರಾಜಾಜಿಸುತ್ತಿರುವ ಬಡವರ ಬಂದು ಡಾ. ಯು.ಟಿ ಇಪ್ಟಿಕಾರ್‌ ಅಲಿ ಮತ್ತು ಸಾಮಾಜಿಕ ಕಾರ್ಯಕರ್ತ ಮುಹಮದ್‌ ಅರ್ಶದ್‌ ಖಂದಕ್‌ ರವರಿಗೆ ಅಭಿನಂದನೆಗಳು

Leave a Reply