ಫೆ.26 ರಂದು ಬೆಂಗಳೂರಿನಲ್ಲಿ ‘ಬ್ಯಾರಿ ಕೂಟ’ ಕಾರ್ಯಕ್ರಮ: ಸ್ಪೀಕರ್ ಯು. ಟಿ ಖಾದರ್ ರಿಂದ ಅಧಿಕೃತ ಪೋಸ್ಟರ್ ಬಿಡುಗಡೆ
ಬೆಂಗಳೂರು: ಫೆಬ್ರವರಿ 26 ರಂದು ಬೆಂಗಳೂರಿನ ಶ್ರೀನಗರ ಪ್ಯಾಲೇಸ್, ಪ್ಯಾಲೇಸ್ ಗ್ರೌಂಡ್ ನಲ್ಲಿ ಬ್ಯಾರಿ ಕೂಟ”ಇದ್ ಬೆಂಗಳೂರ್ ಬ್ಯಾರಿಙಲೋ ಗಮ್ಮತ್ …” ಕಾರ್ಯಕ್ರಮ ನಡೆಯಲಿದ್ದು, ಇದರ ಅಧಿಕೃತ…