August 30, 2025
WhatsApp Image 2025-05-02 at 5.58.48 PM

ಪುತ್ತೂರು: ಪುತ್ತೂರು ಮೌಲಾನಾ ಆಜಾದ್ ಶಾಲೆಯ ಆರೀಫ 600 ಅಂಕವನ್ನು ಪಡೆದು ಉನ್ನತ ಶ್ರೆಣಿಯಲ್ಲಿ ತೇರ್ಗಡೆಯಾಗಿ ಶಾಲೆಗೆ ಹಾಗು ಊರಿಗೆ ಗೌರವ ತಂದಿರುತ್ತಾರೆ
ಇವರು ಕಂಬಳಬೆಟ್ಟು ನಿವಾಸಿ ಅಳಿಕೆ ಮಹಮ್ಮದ್ ಅರೀಸ್ ಹಾಗು ಜಮೀಳ ದಂಪತಿಗಳ ಸುಪುತ್ರಿ
✍️ ಅಬ್ದುಲ್ ಖಾದರ್ ಪಾಟ್ರಕೋಡಿ

About The Author

Leave a Reply