ಎಸ್.ಎಸ್.ಎಲ್.ಸಿ ಫಲಿತಾಂಶ ಪುತ್ತೂರು ಮೌಲಾನಾ ಆಜಾದ್ ಶಾಲೆಯ ಅರೀಫಳಿಗೆ 600 ಅಂಕ

ಪುತ್ತೂರು: ಪುತ್ತೂರು ಮೌಲಾನಾ ಆಜಾದ್ ಶಾಲೆಯ ಆರೀಫ 600 ಅಂಕವನ್ನು ಪಡೆದು ಉನ್ನತ ಶ್ರೆಣಿಯಲ್ಲಿ ತೇರ್ಗಡೆಯಾಗಿ ಶಾಲೆಗೆ ಹಾಗು ಊರಿಗೆ ಗೌರವ ತಂದಿರುತ್ತಾರೆ
ಇವರು ಕಂಬಳಬೆಟ್ಟು ನಿವಾಸಿ ಅಳಿಕೆ ಮಹಮ್ಮದ್ ಅರೀಸ್ ಹಾಗು ಜಮೀಳ ದಂಪತಿಗಳ ಸುಪುತ್ರಿ
✍️ ಅಬ್ದುಲ್ ಖಾದರ್ ಪಾಟ್ರಕೋಡಿ

Leave a Reply