
2024-25 ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಸನ್ ಶ್ರೇಣಿಯಲ್ಲಿ ತೇರ್ಗಡೆಯಾದ ಸಂಟ್ಯಾರ್ ವ್ಯಾಪ್ತಿಯ ವಿದ್ಯಾರ್ಥಿಗಳಾದ ಫಾತಿಮತ್ ತಸ್ರೀನಾ(D/o ಇಸ್ಮಾಯಿಲ್ ಮಲಾರ್) , ಮಹಮ್ಮದ್ ಮಸೂದ್ (S/o ರಝಾಕ್ ಮಲಾರ್) ಹಾಗೂ ಆಯಿಷತ್ ಶಹೀಮ (D/o ರಫೀಕ್ ವಾತ್ಸಲ್ಯಂ) ರವರಿಗೆ ಎಸ್‍ಡಿಪಿಐ ಸಂಟ್ಯಾರ್ ಬ್ರಾಂಚ್ ವತಿಯಿಂದ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.



ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ- ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ