

ರಫೀಕ್, ಶಮ್ಮಿ, ರಿಯಾಝ್ ಮತ್ತು ಸರ್ಫ್ರಾಜ್ ರವರ ಪ್ರೀತಿಯ ಅಣ್ಣ *ಸುರಾಜ್ ರವರು 08/05/2026 ರಂದು ಹೃದಯಾಘಾತದಿಂದ ಅಲ್ಲಾಹನ ಕರೆಗೆ ಓಗೊಟ್ಟು ಇಹಲೋಕ ತ್ಯಜಿಸಿದ್ದಾರೆ.
ಮರ್ಹೂಮರು ರಿಕ್ಷಾ ಚಾಲಕರಾಗಿ ಮತ್ತು ರಿಯಲ್ ಎಸ್ಟೇಟ್ ವ್ಯವಹಾರ ಮಾಡಿ ಪ್ರಾಮಾಣಿಕವಾಗಿ ಕುಟುಂಬವನ್ನು ಸಾಕುತ್ತಿದ್ದರು. ಅವರ ಹಠಾತ್ ಅಗಲಿಕೆಯಿಂದ ಕುಟುಂಬವು ದುಃಖ ಮತ್ತು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ.

ಅಲ್ಲಾಹು ಮರ್ಹೂಮರಿಗೆ ಮಗ್ಫಿರತ್, ಮರ್ಹಮತ್ ನೀಡಿ ಜನತುಲ್ ಫಿರ್ದೌಸ್ ದಯಪಾಲಿಸಲಿ. ಅವರ ಕಬರನ್ನು ವಿಸ್ತಾರಗೊಳಿಸಿ ನೂರ್‌ನಿಂದ ತುಂಬಲಿ. ಕುಟುಂಬದವರಿಗೆ ಸಬ್ರ್ ಜಮೀಲ್ ನೀಡಲಿ. ಆಮೀನ್.






