May 23, 2026
ggdgg

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬೆದ್ರಾಳ ಮನೆ ನಿವಾಸಿ ನಸೀರಾ ಬಿನ್ ಮಹಮ್ಮದ್ ಅವರು ತಮ್ಮ ಮದುವೆ ಹಿನ್ನೆಲೆ ಧನಸಹಾಯಕ್ಕಾಗಿ ಮನವಿ ಸಲ್ಲಿಸುತ್ತಿದ್ದಾರೆ.

ಜೂನ್ 7 ರಂದು ತಮ್ಮ ಮದುವೆ ನಿಗದಿಯಾಗಿದ್ದು, ಕುಟುಂಬವು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಮದುವೆ ವೆಚ್ಚ ನಿರ್ವಹಿಸಲು ಕಷ್ಟವಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಈ ಕಾರಣದಿಂದ ದಾನಿಗಳು ಹಾಗೂ ಸಹೃದಯರು ನೆರವು ನೀಡಬೇಕೆಂದು ವಿನಂತಿಸಿಕೊಂಡಿದ್ದಾರೆ.

About The Author

Leave a Reply