

ಚಿಕ್ಕಮಗಳೂರು :- ಶ್ರೀ ಭಗೀರಥ ಜಯಂತ್ಯೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಡೂರಿನಲ್ಲಿ… ದಿನಾಂಕ 22-05-2026 ಶುಕ್ರವಾರ ಜಿಲ್ಲಾ ಉಪ್ಪಾರ ಸಂಗದಿಂದ ಶ್ರೀ ಭಗೀರಥ ಜಯೋತ್ಯೋತ್ಸವ ಸಮಾರಂಭ ನಡೆಯಿತು. ಸಮಾರಂಭದ ಸಾನಿಧ್ಯ ವಹಿಸಿದ ಡಾ.ಪುರುಷೋತ್ತಮಾನಂದಪುರಿ ಸ್ವಾಮೀಜಿಗಳು ಮಾತನಾಡಿ ಉಪ್ಪಾರ ಸಮಾಜವು ಪ್ರಥಮವಾಗಿ ಶಿಕ್ಷಣಕ್ಕೆ ಆದ್ಯತೆ ಕೊಡಬೇಕು ಸುಂಸಸ್ಕೃತರಾಗಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಸಮಾಜಕ್ಕೆ ತೊದಕ್ಕಗುತ್ತದೆ ಆದ್ದರಿಂದ ಶಿಕ್ಷಣ ಮತ್ತು ಸಂಸ್ಕೃತಿಗೆ ಆದ್ಯತೆ ಕೊಡಬೇಕು ಎಂದರು. ಅಂಧಕಾರದ ಅಜ್ಞಾನವನ್ನ ಬಿಟ್ಟು ಜ್ಞಾನದ ಮಾರ್ಗದಲ್ಲಿ ಹೋಗಬೇಕು ಗುರು ಹಿರಿಯರಿಗೆ ಗೌರವ ಕೊಡಬೇಕು ಎಂದು ಎಂದು ಹೇಳಿದರು. ಶ್ಯಾಸಾಕ ಕೆ. ಸ್ ಆನಂದ್ ಮಾತನಾಡಿ ಅಲವಾರು ಸಮಸ್ಯೆಗಳೇ ಎದುರಾದರೂ ಪಟ್ಟುಬಿಡದೆ ಉಪ್ಪಾರ ಸಮಾಜ ಗಟ್ಟಿಯಾಗಿ ನಿಲ್ಲುವಲ್ಲಿ ಯಶಸ್ವಿಯಾಗಿದೆ ಎಂದು ಸ್ಯಾಸಕ ಕೆ.ಎಸ್ ಆನಂದ್ ಸಂರ್ಭದಲ್ಲಿ ಶ್ಲಾಘನೆ ವೆಕ್ತಿಪಡಿಸಿದರು. ಪುರುಷೋತ್ತಮ ಸ್ವಾಮೀಜಿ ಹೇಳಿದ ಹಾಗೆ ವಿದ್ಯೆಯಿಂದ ಸಮಾಜದ ಮತ್ತು ಸುಕೃತಿಯಿಂದ ಸಮಾಜದ ಬೆಳವಣಿಗೆ ಕಾಣಬಹುದು ಎಂದು ಮಾತನಾಡಿದರು. ಶ್ರೀ ಗಳ ಸಮ್ಮುಖದಲ್ಲಿ ಕಡೂರು ಸ್ಯಾಸಕರಾದ ಕೆ. ಎಸ್ ಆನಂದ್ರವರು ವೈಯಕ್ತಿಕಕವಾಗಿ 25 ಲಕ್ಷ ಸಮಾಜದ ಜಿಲ್ಲಾಧಿಕಾರಿಗೆ ಆಸ್ತಾತಂರಿಸಿ ಸಮಾಜದ ಭವನದ ನಿರ್ಮಾಣಕ್ಕೆ 3 ಕೋಟಿ ಹಾಗೂ ಸ್ಥಳೀಯ ಭವನಗಳಿಗೆ ಮತ್ತು ಗ್ರಾಮಭಿರುದ್ದಿಗೆ 1 ಕೋಟಿ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು. ಸಮಾರಂಭಕ್ಕೆ ಜಿಲ್ಲಾ ಉಪ್ಪಾರ ಸಂಘದ ಕಚೇರಿಯಿಂದ ಅಲಂಕೃತ ವಾಹದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಭಾ ವೇದಿಯನ್ನು ನಗರದ ಶ್ರೀ ಲಕ್ಷ್ಮಿರಂಗನಾಥ ಸಭಾಭವನಕ್ಕೆ ಕರೆತರಲಾಯಿತು. ಮುಖ್ಯವಾಗಿ ಪ್ರತಿಬಾನ್ವಿತ ಮಕ್ಕಳನ್ನು ಪುರಸ್ಕರಿಸಲಾಯಿತು. ಉಪ್ಪಾರ ಸಂಘದ ಜಿಲ್ಲಾಧ್ಯಕ್ಷರು ಮಲ್ನಾಡ್ ನಾಗರಾಜ್. ಹೈ ಕೋರ್ಟ್ ವಿಶ್ರಾಂತ್. ನ್ಯಾಯದೇಶ ಎಚ್. ಬಿಲ್ಲಪ್ಪ. ವಿಧಾನಪರಿಷತ್ ಸದಸ್ಯ ಸಿ.ಟಿ ರವಿ. ಪುರಸಭೆ ಮಾಜಿ ಅಧ್ಯಕ್ಷರು ವನಿತಾ ಮಧು. ನಿವೃತ್ತ ಪ್ರಾದ್ಯಪಕ ಅಂಜನಪ್ಪ. ಸಪ್ತಕೋಟಿ ಧನಂಜಯ್. ಮಾಜಿ ಪುರಸಭೆ ಸದಸ್ಯ ಸೋಮಶೇಖರ್. ತಿಪ್ಪೇಶ್. ಬ್ಯಾಗಡೆಹಳ್ಳಿ ಬಸವರಾಜು ಉಪಸ್ಥಿತರಿದ್ದರು.







