June 20, 2026
IMG-20260620-WA0093

ಚಿಕ್ಕಮಗಳೂರು: ಕಡೂರು. ತಾಲೂಕಿನ ಹಿರೇನಲ್ಲೂರು ಹೋಬಳಿ.ಅರೇಹಳ್ಳಿ ಗ್ರಾಮದ ಯುವಕರ ವತಿಯಿಂದ ಗ್ರಾಮದಲ್ಲಿ ದಿನಾಂಕ 20/6 20 26ರ ಶನಿವಾರ ಮೊಟ್ಟಮೊದಲ ಬಾರಿಗೆ ಚಕ್ಕಡಿಗಾಡಿ ಓಟದ ಸ್ಪರ್ಧೆಯನ್ನು ಸುತ್ತಮುತ್ತಲಿನ ಗ್ರಾಮಗಳಾದ..ಲಿಂಗದಹಳ್ಳಿ ಶಿವನಿಯಾ ಅಂತರಗಟ್ಟೆ ಭಕ್ತನಕಟ್ಟೆ ತರೀಕೆರೆ ಬಿಸಲೇರಿ ಬಾಸೂರು ಹೀಗೆ ಹಲವಾರು ಗ್ರಾಮಗಳ ಹೋರಿಗಳು ಸುಮಾರು 30 ರಿಂದ 40 ಜೊತೆ ಪಾಲ್ಗೊಂಡಿದ್ದವು ಮತ್ತು ಆಕರ್ಷಕ ಓರಿಯ ಓಟ ನೋಡಲು ಮನಮೋಹಕವಾಗಿ ಕಂಡುಬಂದಿದ್ದು ತಾಲೂಕಿನ ಅರೇಹಳ್ಳಿಯಲ್ಲಿ ಜಾತ್ರೆಯಂತೆ ಭಾಸವಾಗುತ್ತಿತ್ತು.

ಕಡೆಯಲ್ಲಿ ಬಂಡ್ರೆ ಕಡೆಯಲ್ಲಿ ತರೀಕೆರೆ ಕಬ್ಬಿನ ಕೆರೆ ಗ್ರಾಮದ ಹೋರಿಗಳು ಪ್ರಥಮ ಬಹುಮಾನ ಆಕರ್ಷಕ ಟ್ರೋಫಿ ಹಾಗೂ ಹತ್ತು ಸಾವಿರ ಬಹುಮಾನ.

ದ್ವಿತೀಯ ಬಹುಮಾನವನ್ನು ಕಡೂರು ಆಕರ್ಷಕ ಟ್ರೋಫಿ 8000ಗಳೊಂದಿಗೆ ಆನಂದದಿಂದ ಸ್ವಗ್ರಾಮಕ್ಕೆ ತೆರಳಿದರು ಕಾರ್ಯಕ್ರಮವನ್ನು ಕಾಂಗ್ರೆಸ್ ಪಕ್ಷದ ಮುಖಂಡರಾದ ಶ್ರೀ ಏ.ಡಿ. ಶಿವು ಶ್ರೀ ಎ.ಎಂ. ಸೋಮನಾಥ ಶ್ರೀ ಎ.ಆರ್. ಮಧು ಹಾಗೂ ಎ. ವೈ. ಸತೀಶ್.. ಸಿಸಿ ಹರಿ ಎ ಎಸ್ ಪ್ರದೀಪ್. ಇವರ ಇವರ ಮುಂದಾಳತ್ವದಲ್ಲಿ.. ನರೆದಿದ್ದ. ಸುತ್ತಮುತ್ತಲಿನ ಗ್ರಾಮಸ್ಥರುಗಳ ಅರೇಹಳ್ಳಿ ಗ್ರಾಮದ ಜನತೆಯ ಸಮ್ಮುಖದಲ್ಲಿ ಜರಗಿತು.

About The Author

Leave a Reply