August 30, 2026
WhatsApp Image 2026-08-30 at 10.32.07 AM

ದರ್ಬೆಯಲ್ಲಿ ನಡೆದ ಸಣ್ಣ ಜಗಳದ ನೆಪಮಾಡಿ ಪುತ್ತೂರಿಗೆ ಬಂದು ಹಿಂದೂ ಮುಸ್ಲಿಂ ರ ಮದ್ಯೆ ಒಡಕು ಮೂಡಿಸಿ ಕೋಮು ಸಂಘರ್ಷ ನಡೆಸುವ ದುರುದ್ದೇಶದಿಂದ ಕೋಮು ದ್ವೇಷ ಹೇಳಿಕೆ ನೀಡಿರುವ ಜಗದೀಶ್ ಕಾರಂತ್ ಮತ್ತು ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಕ್ರಮ ಕೈಗೊಳ್ಳಲು ಪುತ್ತೂರು ನಗರ ಠಾಣೆಗೆ ದೂರು ನೀಡಿದ ಪುತ್ತೂರು ಮಾನವ ಬoಧುತ್ವ ವೇದಿಕೆ ಸಂಚಾಲಕರಾದ ಶ್ರೀ ಅಮಳ ರಾಮಚಂದ್ರ ಈ ಸಂದರ್ಭದಲ್ಲಿ ಎಚ್. ಮಹಮ್ಮದ್ ಆಲಿ, ಉಲ್ಲಾಸ್ ಕೋಟ್ಯಾನ್, ಮೌರಿಸ್ ಮಾಸ್ಕರೇನಸ್, ಅಮರನಾಥ್ ಗೌಡ, ಕ್ಯಾನುಟ್ ಮಸ್ಕರೇನಸ್, ವಿಲ್ಫ್ರೆಡ್ ಉರ್ಲಾoಡಿ ಉಪಸ್ಥಿತರಿದ್ದರು

About The Author

Leave a Reply