

ಚಿಕ್ಕಮಗಳೂರು: ಕಡೂರು ತಾಲೂಕು: ಎಮ್ಮೆ ದೊಡ್ಡಿ ಸರ್ಕಾರಿಪ್ರೌಢಶಾಲೆ ಹಿಂದಿ ಶಿಕ್ಷಕರಿಗೆ.. ಜಿಲ್ಲಾ ಉಪ ನಿರ್ದೇಶಕರಾದ ಶ್ರೀ ಗಂಗಾಧರಪ್ಪನವರು. ಹಾಗೂ ಜಿಲ್ಲಾ ಪ್ರೌಢ ಶಿಕ್ಷಣಕರ ಸಂಘದ ಅಧ್ಯಕ್ಷರಾದ ಶ್ರೀ ಚಂದ್ರಪ್ಪನವರು. ಮತ್ತು ತಾಲೂಕು ಪ್ರೌಢ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಉಮಾ ಕಾಂತ್. ರವರು ಹಾಗೂ ಪ್ರೌಢಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳನ್ನು ಒಳಗೊಂಡ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಗೆ ಸಮಿತಿ ವತಿಯಿಂದ ಶ್ರೀ ಎ.ಜಿ.ನಂಜುಂಡಯ್ಯ.ಹಿಂದಿ ಶಿಕ್ಷಕರು. ಸರ್ಕಾರಿ ಪ್ರೌಢಶಾಲೆ. ಎಮ್ಮೆದೊಡ್ಡಿ. ಇವರನ್ನು ಆಯ್ಕೆ ಮಾಡಿರುತ್ತಾರೆ. ಸನ್ಮಾನಿತರಿಗೆ ಸನ್ಮಾನಿಸಲು ಕಡೂರು ತಾಲೂಕ್ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಶ್ರೀ ತಿಮ್ಮಯ್ಯ ಶಿಕ್ಷಣಾಧಿಕಾರಿಗಳು. ಹಾಗೂ ಸಿಬ್ಬಂದಿ ವರ್ಗದವರ ಸಮ್ಮುಖದಲ್ಲಿ ಜಿಲ್ಲಾ ಸಂಘದ ತಾಲೂಕು ಪ್ರೌಢಶಾಲಾ ಶಿಕ್ಷಣ ಅಧಿಕಾರಿಗಳು ಹಾಗೂ ಪದಾಧಿಕಾರಿಗಳು ಜಿಲ್ಲಾ ಪ್ರೌಢ ಶಿಕ್ಷಣ ಸಂಘದ ಅಧ್ಯಕ್ಷರು ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ನೀಡಿ ಶ್ರೀಯುತರಿಗೆ. 21.09 2026 ರಂದು ಗೌರವಾನ್ವಿತವಾಗಿ ಪ್ರಶಸ್ತಿ ಪದಕದೊಂದಿಗೆ ಶಾಲುಹೊ ದಿಸಿ ಮೈಸೂರು ಪೇಟ ತೋರಿಸಿ ಸನ್ಮಾನಿಸಲಾಯಿತು.








