

ಚಿಕ್ಕಮಗಳೂರು ಜಿಲ್ಲೆ, ಕಡೂರು ತಾಲೂಕು ಬೀರೂರು ಪಟ್ಟಣದ ಸಾರ್ವಜನಿಕರಿಗೆ. ಹಾಗೂ ಬಳ್ಳಾರಿ ಕ್ಯಾಂಪ್ನ ಜನತೆಗೆ ತಿಳಿಯಪಡಿಸುವುದೇನೆಂದರೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ರೈಲ್ವೆ ಕಾಲೋನಿ, ಬಳ್ಳಾರಿ ಕ್ಯಾಂಪ್ ಇಲ್ಲಿ ಎರಡು ಶಾಲಾ ಕೊಠಡಿಗಳು ಶಿಥಿಲಗೊಂಡಿದ್ದು ಅವುಗಳನ್ನು ಇಲಾಖೆಯ ಅನುಮತಿಯೊಂದಿಗೆ ನೆಲಸಂಗ ಗಳಿಸುತ್ತಿರುವುದರಿಂದ ಅದರಲ್ಲಿ ದೊರೆಯುವ ಕೆಂಪು ಹಂಚು ಮರದಟ್ಟಿರು ಕಿಟಕಿ ಬಾಗಿಲು ಹಾಗೂ ತೊಲೆ ಮುಂತಾದ ವಸ್ತುಗಳನ್ನು ದಿನಾಂಕ 29- 09-2026 ರ ಮಂಗಳವಾರ ಶಾಲಾ ಆವರಣದಲ್ಲಿ ಬಹಿರಂಗ ಹರಾಜು ಮಾಡುತ್ತಿರುವುದರಿಂದ ಆಸಕ್ತರು. ₹ 1000 ಮುಂಗಡ ಠೇವಣಿ ಕಟ್ಟಿ ಬಹಿರಂಗ ಹರಾಜು, ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು,ಈ ಮೂಲಕ ಶಾಲಾ ಮುಖ್ಯಸ್ಥರು, ಹಾಗೂ ಎಸ್. ಡಿ. ಎಮ್. ಸಿ. ಸಮಿತಿ ತಿಳಿಸಿದೆ. ಸ್ಥಳ: ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ. ರೈಲ್ವೆ ಕಾಲೋನಿ. ಬೀರೂರು.






