October 18, 2026
WhatsApp Image 2026-09-25 at 12.28.33 PM

ಮಂಡ್ಯ ನಗರದ ಶ್ರೀ ರಂಜಿನಿ ಕಲಾ ವೇದಿಕೆ ರಿ., ಹೊಯ್ಸಳ ಕರ್ನಾಟಕ ಟ್ರಸ್ಟ್ ವತಿಯಿಂದ ವೇದಬ್ರಹ್ಮ ಶ್ರೀ. ಎಸ್. ಶಿವರಾಮ್ ಶಾಸ್ತ್ರಿಗಳ ಸ್ಮರಣಾರ್ಥ ಕಾವ್ಯ ಸಂಗೀತ ಸಂಭ್ರಮ ಮತ್ತು ಸನ್ಮಾನ ಕಾರ್ಯಕ್ರಮ ಹೊಯ್ಸಳ ಸಭಾಂಗಣದಲ್ಲಿ ಹಿರಿಯ ವೈದ್ಯ ಡಾ. ಚಂದ್ರಶೇಖರ್ ಕಾರ್ಯಕ್ರಮ ಉದ್ಘಾಟಿಸಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕಾನೂನು ಕ್ಷೇತ್ರ- ಹಿರಿಯ ವಕೀಲ ಎಂ. ಗುರುಪ್ರಸಾದ್, ಸಾಹಿತ್ಯ- ತಾ.ನ. ಶಿವಕುಮಾರ್, ಶಿಕ್ಷಣ- ಕ್ಷೇತ್ರ ಶ್ರೀಮತಿ ವೀಣಾ, ಜನಾರ್ಧನ ಕೊಂಡ್ಲಿ- ಕಿರುತೆರೆ ಸೇರಿದಂತೆ ಅನೇಕ ಗಣ್ಯರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಸ್ತ್ರೀ ರೋಗ ತಜ್ಞ ವೈದ್ಯ ಮನೋಹರ್, ಎಸ್. ಕೆ .ಶಿವಪ್ರಕಾಶ್ ಬಾಬು, ಜಿ .ವಿ. ನಾಗರಾಜ್, ಡಾ. ಎಸ್. ನಾರಾಯಣ್, ಲಯನ್ ಕೆ.ಟಿ. ಹನುಮಂತು, ರಕ್ಷಣಾ ವೇದಿಕೆ ಅಧ್ಯಕ್ಷ ಕೆ .ಟಿ. ಶಂಕರೇಗೌಡ, ರಂಜನಿ ಕಲಾ ವೇದಿಕೆ ಟ್ರಸ್ಟ್ ಅಧ್ಯಕ್ಷ ಪತ್ರಕರ್ತ ವಿದ್ಯಾಶಂಕರ್, ಗೊರವಾಲೆ ರುದ್ರಪ್ಪ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದು ಕಾರ್ಯಕ್ರಮ ಯಶಸ್ವಿಗೊಂಡಿತು.

About The Author

Leave a Reply