October 10, 2026
WhatsApp Image 2026-07-25 at 10.33.16 AM

ಮಾರಕಾಸ್ತ್ರಗಳಿಂದ ಕೊಚ್ಚಿ ಗ್ರಾಪಂ ಮಾಜಿ ಸದಸ್ಯನ ನ್ನು ಭೀಕರವಾಗಿ ಕೊಲೆ ಮಾಡಲಾಗಿದೆ ಗದಗ ತಾಲೂಕಿನ ಲಕ್ಕುಂಡಿ ಹೊರ ವಲಯದಲ್ಲಿ ಈ ಒಂದು ಘಟನೆ ನಡೆದಿದೆ ಬಸವಣ್ಣಪ್ಪ ಮಾಡಲಗೇರಿ (36)  ಕೊಲೆಗೈಯ್ದು ದುಷ್ಕರ್ಮಿಗಳು ಪರಾರಿ ಆಗಿದ್ದಾರೆ. 

ಜಮೀನಿಗೆ ಹೋಗಿ ವಾಪಸ್ ಬರುವಾಗ ಬಸವಣ್ಣಪ್ಪ ಮಾಡಲಗೇರಿಯನ್ನು ಕೊಲೆ ಮಾಡಿದ್ದಾರೆ ಈ ಒಂದು ಕೊಲೆಗೆ ನಿಖರವಾದ ಕಾರಣ ತಿಳಿದುಕೊಂಡಿಲ್ಲ ಘಟನಾ ಸ್ಥಳಕ್ಕೆ ಮಿಥುನ್ ಡಿವೈಎಸ್ಪಿ ಮುರ್ತುಜ್ ಖಾದ್ರಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

About The Author

Leave a Reply