November 7, 2026
WhatsApp Image 2026-11-07 at 3.43.33 PM

ಬಂಟ್ವಾಳ: ವಿಟ್ಲ ಪಡ್ನೂರು ಗ್ರಾಮ ಪಂಚಾಯತ್ ಗ್ರೇಡ್ 2 ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅಬ್ದುಲ್ ಕರೀಂ ಗ್ರೇಡ್ 1 ಕಾರ್ಯದರ್ಶಿ ಯಾಗಿ ಮುಂಭಡ್ತಿ ಹೊಂದಿ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮ ಪಂಚಾಯತ್ ಗೆ ನೇಮಕಗೊಂಡಿದ್ದಾರೆ.

About The Author

Leave a Reply